ದೆಹಲಿಯಲ್ಲಿ ರಹಮತ್
ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. […]






ರಾಜಕೀಯ ವಿಶ್ಲೇಷಣಾಕಾರರಾಗಿ, ಅಂಕಣಕಾರರಾಗಿ ಹೆಸರು ಮಾಡಿದ್ದ ಬಿವಿವಿ ತಮ್ಮ ವಾರಪತ್ರಿಕೆಯಿಂದ ರಾಜಕೀಯ ನಾಯಕರಿಗೆ ಚಾಟಿ ಬೀಸುತ್ತಿದ್ದ ರು. ವಾರಪತ್ರಿಕೆಯಲ್ಲಿಯ ಅವರ ಸಂಪಾದಕರ ಡೈರಿ,ಅಧುನಿಕ ನೀತಿ ಕತೆಗಳು ಇತರೆ ಕಾಲಂಗಳು ಜನಪ್ರಿಯವಾಗಿದ್ದವು.ಚಿಕ್ಕ ವಯಸ್ಸಿನಿಂದಲೂ ವಾರಪತ್ರಿಕೆ ಓದುತ್ತಾ ಬಂದಿದ್ದೆ. ನಿಧನ ಸುದ್ದಿ ಕೇಳಿ ಮನಸ್ಸಿಗೆ ಬೇಜಾರಾಯಿತು
“ವಾರಪತ್ರಿಕೆ”ಯಿಂದ ನಮಗೆ ಚಿರಪರಿಚಿತರಾಗಿದ್ದ ಬಿ.ವಿ.ವೈಕುಂಠರಾಜುರವರ ನಿಧನ ಕನ್ನಡ ಪತ್ರಿಕಾ ರಂಗಕ್ಕೆ ತುಂಬಲಾರದ ನಷ್ಟ. ಪ್ರತಿಯೊಂದು ಕ್ಷೇತ್ರದಲ್ಲೂ ಕನ್ನಡನಾಡು ಒಬ್ಬೊಬ್ಬ ಪ್ರತಿಭಾವಂತರನ್ನು ಕಳೆದುಕೊಂಡು ನಿಜವಾಗಲೂ ಬಡವಾಗಿದೆ.