ಬೆಂಗಳೂರಿನ ಸಾಫ್ಟ್ವೇರ್ ಎಂಜಿನಿಯರ್ ಸುಧಾಂಶು ನಂದಾವರ ಬೆಂಗಳೂರಿನ ಆಗಸದಲ್ಲಿ ಕಂಡ ಆಟವನ್ನು ಸೆರೆ ಹಿಡಿದು ಕಳಿಸಿದ್ದಾರೆ.
ಥ್ಯಾಂಕ್ಸ್ ಹೇಳುತ್ತಾ ನ್ಯಾಷನಲ್ ಕಾಲೇಜಿನಲ್ಲಿ ಕಡಲೆಪುರಿ ಹಂಚಿದ ಕಾರ್ಯಕ್ರಮದ ಫೋಟೋಗಳಿಗಾಗಿ ಕಾಯುತ್ತಿದ್ದೇವೆ.
ಅದು ಬಂದ ನಂತರ ನಿಮಗೂ ಕಡಲೆಪುರಿ.



ದೆಹಲಿಯಲ್ಲಿ ರಹಮತ್
ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. […]





ಸುಧಾಂಶು, ತುಂಬಾ ಚೆನ್ನಾಗಿದೆ ಪೋಟೋಗಳು.
ತುಂಬ ಸುಂದರವಾಗಿದೆ. ಈ ಪ್ರಯತ್ನದ ಹಿಂದಿರುವ ಅಭಿರುಚಿ ಅಭಿನಂದನೀಯ. ಗ್ರಹಣದ ಕುರಿತು ಸೊಕಾಲ್ಡ್ ಜ್ಯೋತಿಷಿಗಳು ಬಿತ್ತುತ್ತಿರುವ ಅಸಂಬದ್ಧ ವಿಚಾರಗಳ ಈ ವರ್ತಮಾನದಲ್ಲಿ ಗ್ರಹಣದ ಸಮಯದಲ್ಲೇ ಕಡ್ಲೆಪುರಿ, ಊಟ ಹಂಚಿ ಸಾರ್ವಜನಿಕ ಬೋಜನ ಮಾಡುವ ವೈಚಾರಿಕ ಮನೋಭಾವ ಸಂತಸ ತಂದಿತು