ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಬೀಗ ಜಡಿಯಲು ಬಾಗಿಲೇ ಇರಲಿಲ್ಲ ..!’

 – ಭಾರತಿ ಬಿ.ವಿ.

ಹೆಸರಿಲ್ಲದ ಕವನ

 

ಬೀಗ ಜಡೆದ ಅವಳು ಬದುಕಿದಳು

ಎಲ್ಲ ಒಳಗೊಳಗೆ ಉಳಿದರೂ ..

ಜಡೆಯದವಳ ಬದುಕ ಕಥೆ ಹೇಳಲೇ?

ಒಳ ಬಂದವರು

ತಳ ಊರಿದರು

ಸೂರೆಗೈದರು

ಸೂರೆಗೊಂಡ ಮನದ ಮಳಿಗೆ-

ಯಲ್ಲಿ ಕುಳಿತು ಬಿಕ್ಕಿ ಅತ್ತ ಘಳಿಗೆ-

ಯ ನಂತರ ನೆನಪಾಯ್ತು ..

ಬೀಗ ಜಡಿಯಲು ಬಾಗಿಲೇ ಇರಲಿಲ್ಲ ..!

‍ಲೇಖಕರು G

6 March, 2012

3 Comments

  1. lalitha siddabasavaiah

    fine , very fine .

  2. Manjula Nagaraj

    Tumba chennagide

  3. N.VISWANATHA

    Bahala chennagide

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading