ಹೌದಾ? ನನ್ನ ಅಪ್ಪನೂ ಬಿಳಿದೆ ಹಾಕೋದು. ಆದರೆ ಕಚ್ಚೆ ಪಂಚೆ ಬಿಳಿ ತುಂಬು ತೋಳಿನ ಅಂಗಿ ಗರಿ ಗರಿಯಾಗಿ ತಂಬಿಗೆಯಲ್ಲಿ ಕೆಂಡ ಹಾಕಿ ಇಸ್ರ್ತಿ ಮಾಡಿದ್ದು ಆಗಿನ ಕಾಲದಲ್ಲಿ.
Loading...
usha rai
on 19 June, 2016 at 4:13 PM
ನನ್ನಪ್ಪನದ್ದೂ ಬಿಳಿಖಾದಿ ಬಟ್ಟೆ. ಕಡಖ್ ಇಸ್ತ್ರಿ ಹಾಕಿದ ಕಚ್ಚೆ ಅದರ ಮೇಲೆ ಉದ್ದ ಶರ್ಟ್ ಮೇಲೊಂಂದು ಇಸ್ತ್ರಿ ಹಾಕಿ ಎಂಂಟಿಂಂಚು ಅಗಲಕ್ಕೆ ಮಡಚಿದ ಶಾಲು. ವಾ ಈಗಿನವರಿಗೆ ಆ ಸ್ಟೆಲೇ ಗೊತ್ತಿಲ್ಲ.