ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸೂರ್ಯ ಕೀರ್ತಿ ಕವಿತೆ- ಮಳೆಹನಿಗಳು…

ಮೂಲ : ಜೇಮ್ಸ್ ತಿಯಾನ್

ಕನ್ನಡಕ್ಕೆ : ಸೂರ್ಯ ಕೀರ್ತಿ

ನೆಲದಲ್ಲಿ ಮಾತ್ರ ಮಳೆ ಹನಿಗಳು,
ಬೀಜಗಳಿಲ್ಲದ ನಿರೀಕ್ಷೆಗಳು,
ಇದು ಅವರ ಕನಸಲ್ಲ.

ಎಲೆಗಳು ಮರಗಳ ಬಟ್ಟೆಯಾಗಿರಬಹುದು,
ಅವರ ಸಮಾಧಿಯೂ ಆಗಿರಬಹುದು,
ಆದರೆ ಬೀಳುವುದು ಅವರ ಸಿಹಿಯಾದ ಅದೃಷ್ಟ ಮಾತ್ರ.

ಕೆಲವೊಮ್ಮೆ ಅವರಂತೆಯೇ ಅನಿಸುತ್ತದೆ,
ಇಳಿಯುವ ಮೊದಲು ವಿಮಾನ,
ಇದು ಒಂದು ರೀತಿಯ ಶೂನ್ಯತೆ.

ಈ ಕ್ಷಣ,
ನನಗೆ ಅವರ ಬಗ್ಗೆ ಕನಿಕರವಿದೆ,
ಕನ್ನಡಿಯಲ್ಲಿ ನನ್ನನ್ನೇ ಕಂಡಂತೆ.
ನನಗೆ ಹೇಳಲು ದೇವರಿಗೆ ಪ್ರಾರ್ಥಿಸು,
ಸಮಯ ಮತ್ತು ದಿನಾಂಕಗಳ ಸತ್ಯ ತಿಳಿಯಲಿ!

‍ಲೇಖಕರು Admin

1 December, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading