ಕ್ಲಿಕ್ ಆಯ್ತು ಕವಿತೆಯ ಐದನೆಯ ಫೋಟೋ ಇದು
ಕಳೆದ ನಾಲ್ಕು ಕವಿತೆ ಸರಣಿಯಲ್ಲಿ ಮೊದಲನೆಯ ಫಲಿತಾಂಶ ಮಾತ್ರ ಪ್ರಕಟವಾಗಿದೆ
ಉಳಿದ ಮೂರು ಫಲಿತಾಂಶ ಇನ್ನೆರಡು ದಿನದಲ್ಲಿ ಪ್ರಕಟವಾಗಲಿದೆ
–
ಈಗ ಇನ್ನೊಂದು ಕ್ಲಿಕ್ ನಿಮ್ಮ ಮುಂದೆ ಇರಿಸಿದ್ದೇವೆ
ಕವಿತೆ ನಿಮ್ಮೆಡೆಯಿಂದ ಹರಿದು ಬರಲಿ
16 (ಭಾನುವಾರ)ದ ನಂತರ ಬಂದ ಕವಿತೆಗಳನ್ನು ಪರಿಗಣಿಸಲಾಗುವುದಿಲ್ಲ
ಕವಿತೆಗಳನ್ನು avadhimag@gmail.com ಗೆ ಮೇಲ್ ಮಾಡಿ
ಕವಿತೆಯೊಂದಿಗೆ ನಿಮ್ಮ ಫೋಟೋ ಕೂಡಾ ಇರಲಿ






0 Comments