ಬದುಕೊಂದು ತೆರೆದ ಪುಸ್ತಕವೆಂದು….
ನನ್ನ ಬದುಕೊಂದು ತೆರೆದ ಪುಸ್ತಕವೆಂದು ತೆರೆದಿಟ್ಟೆ
ಕೆಲವರು ಇದ್ದಂತೆಯೇ ಓದಿಕೊಂಡರು
ಕೆಲವರು ತಿದ್ದಿ ಓದಿಕೊಂಡರು
ಇನ್ನೂ ಕೆಲವರು ತಿರುಚಿ ಬರೆದರು
ಮತ್ತೆ ಕೆಲವರ ಬಗ್ಗೆ ಹೇಳುವುದೇ ಬೇಡ
ಮನಬಂದಂತೆ ಗೀಚಿ ಬಿಟ್ಟರು
ಬರೆದವನ ಗುರುತು ಸಿಕ್ಕದಂತೆ..]]>
ನಿಮಗೆ ಇವೂ ಇಷ್ಟವಾಗಬಹುದು…






Very nice
kavite chennagide
veeranna nimma kavite badukina halavu mukhagala darshana madisuttade
kavike prakatisida avadhige thanks
Very nice
Ambekar Pramod
ವೀರಣ್ಣಜೀ,
ಚಿಕ್ಕದಾದ ಕವನದಲ್ಲಿ ಬಹಳಷ್ಟು ವಿಚಾರಗಳನ್ನ ಚೆನ್ನಾಗಿ ಹೇಳಿದ್ದೀರಿ.
ಧನ್ಯವಾದಗಳು.