‘ಡೆಕ್ಕನ್ ಹೆರಾಲ್ಡ್’ ನ ಮಂಗಳೂರು ಬ್ಯೂರೋ ಮುಖ್ಯಸ್ಥ ರೊನಾಲ್ಡ್ ರಾಷ್ಟ್ರೀಯ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಕೊಯಿಲಾ ಗ್ರಾಮ ಪಂಚಾಯತ್ ಕುರಿತ ಅವರ ವರದಿ 2009 ನೇ ಸಾಲಿನ ಸರೋಜಿನಿ ನಾಯ್ಡು ಪ್ರಶಸ್ತಿಗೆ ಪಾತ್ರವಾಗಿದೆ. ಹಂಗರ್ ಪ್ರಾಜೆಕ್ಟ್ ನೀಡುವ ಈ ಪ್ರಶಸ್ತಿ 2 ಲಕ್ಷ ರೂ ನಗದು ಹಾಗೂ ಫಲಕವನ್ನು ಒಳಗೊಂಡಿದೆ.
ಅಕ್ಟೋಬರ್ 2, ಗಾಂಧಿ ಜಯಂತಿಯಂದು ಈ ಪ್ರಶಸ್ತಿ ಯನ್ನು ದೆಹಲಿಯಲ್ಲಿ ನೀಡಲಾಗುವುದು. ರೊನಾಲ್ಡ್ ಅವರು ಮಾಧ್ಯಮಕ್ಕೆ ಸಂಬಂಧಿಸಿದಂತೆ ಮಂಡಿಸಿರುವ ಮಹಾಪ್ರಬಂಧ ಸಹಾ ಇನ್ನೇನು ಬೆಳಕು ಕಾಣಲಿದೆ.
ಪ್ರಶಸ್ತಿ ಗೆದ್ದ ಅವರ ವರದಿಯನ್ನು ಓದಲು ಭೇಟಿ ಕೊಡಿ- ಮೀಡಿಯಾ ಮೈಂಡ್







0 Comments