ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪ್ರತಿಮೆ ಉರುಳಿಸುತ್ತೀರಾ..??

ಇತ್ತೀಚೆಗೆ ನಮ್ಮ ದೇಶದ ಕಲವು ಸ್ಥಳಗಳಲ್ಲಿ ಲೆನಿನ್, ಪೆರಿಯಾರ್, ಗಾಂಧೀಜಿ, ಅಂಬೇಡ್ಕರ್, ಸಾವಿತ್ರಿಬಾಯಿ ಫುಲೆ, ಶ್ಯಾಮ್ ಪ್ರಸಾದ್ ಮುಖರ್ಜಿಯವರ ಮೂರ್ತಿಗಳನ್ನು ವಿರೂಪಗೊಳಿಸಲಾಯಿತು/ಧ್ವಂಸಗೊಳಿಸಲಾ ಯಿತು. ಇಂತಹ ಕೃತ್ಯವನ್ನು ಖಂಡಿಸಿ ಪ್ರತಿಭಟನೆಗಳು ಜರುಗಿದವು.

ಕರ್ನಾಟಕ ಸಂಗೀತದ ಖ್ಯಾತ, ಸಮಾಜಮುಖಿ ಗಾಯಕ ಟಿ ಎಮ್ ಕೃಷ್ಣ ತಮ್ಮ ಸ್ನೇಹಿತ, ಪ್ರಸಿದ್ಧ ಬರಹಗಾರ ಪೆರುಮಾಳ್ ಮುರುಗನ್ ಅವರ ಮೂರ್ತಿಭಂಜನೆಯ ವಿರುದ್ಧ ಬರೆದಿರುವ ಕವನಕ್ಕೆ ರಾಗಸಂಯೋಜಿಸಿ ಹಾಡಿದ್ದಾರೆ. ಈ ಪರಿಯ ಮೂರ್ತಿಭಂಜನೆ ಆ ಮೂರ್ತಿಗಳನ್ನು ತಯಾರಿಸಿದ ಶಿಲ್ಪಿಗಳಿಗೆ ಅವಮಾನ ಮಾಡಿದಂತೆಯೂ ಕೂಡ ಎಂಬುದು ಕೃಷ್ಣ ಅವರ ಅಭಿಮತ.

ಮ ಶ್ರೀ ಮುರಳಿ ಕೃಷ್ಣ

‍ಲೇಖಕರು avadhi

26 March, 2018

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading