ಮೊನ್ನೆ ಭಾನುವಾರ ಅಂಕಿತಾಕ್ಕೆ 500 ರ ಸಂಭ್ರಮ. ಅಂಕಿತಾ ಪುಸ್ತಕದಿಂದ ೫೦೦ ನೆಯ ಪುಸ್ತಕ ಪ್ರಕಟಗೊಂಡಿತು.
ಡಾ ಎನ್ ಎಸ್ ಲಕ್ಷ್ಮಿ ನಾರಾಯಣ ಭಟ್ಟರ ’ಅರುಣಾಚಲದ ಆತ್ಮಜ್ಯೋತಿ ರಮಣ ಮಹರ್ಷಿ’ ಅಂಕಿತದ ೫೦೦ ನೆಯ ಪುಸ್ತಕ.
ಈ ಸವಿ ನೆನಪಿನ ಕಾರ್ಯಕ್ರಮಕ್ಕೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಅನಂತ ಮೂರ್ತಿಗಳ ಉಪಸ್ಥಿತಿಯ ಮೆರಗು.
ಕಾರ್ಯಕ್ರಮಕ್ಕೆ ಬಂದು, ಅಂಕಿತಾ ಸಂಭ್ರಮದಲ್ಲಿ ಪಾಲ್ಗೊಂಡವರು
ಕವಿ ಎಚ್ ಎಸ್ ವೆಂಕಟೇಶ ಮೂರ್ತಿ, ಹಿರಿಯ ಪತ್ರಕರ್ತ ಜಿ ಎನ್ ಮೋಹನ್, ಜಯಂತ ಕಾಯ್ಕಿಣಿ, ಮಲ್ಲೇಪುರಂ ಜಿ ವೆಂಕಟೇಶ್, ಜೋಗಿ ಇನ್ನೂ ಹಲವರು.
ಚಿತ್ರಗಳು: ಡಿ ಸಿ ನಾಗೇಶ್
ಈ ಕಾರ್ಯಕ್ರಮದ ಸ್ಮರಣೀಯ ಕ್ಷಣಗಳ ಛಾಯಾ ಚಿತ್ರಗಳು ನಿಮಗಾಗಿ
ಪೋಟೋಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ:





ಪ್ರೀತಿಯ ಪ್ರಕಾಶ್ -ಪ್ರಭಾ ದಂಪತಿಗಳ ಸಾದನೆಗೆ ಅಭಿನಂದನೆಗಳು! ನರಸಿಂಹಮೂರ್ತಿ ಮತ್ತು ಕುಟುಂಬ –
ಮಂಗಳೂರು