ಮೊದಲು ಕೇಳಿದವರಿಗೆ ಮೊದಲ ಆದ್ಯತೆ
ಮೇಲ್ ಕಳಿಸಬೇಕಾದ ಕೊನೆಯ ದಿನಾಂಕ- ಡಿಸೆಂಬರ್ 31, 2009

ಪಿ ಲಂಕೇಶ್ ಅವರು ಸಂಪಾದಿಸಿದ ‘ಪಾಂಚಾಲಿ’ ಪತ್ರಿಕೆಯ ಕ್ಸೆರಾಕ್ಸ್ ಪ್ರತಿ ಬೇಕು ಎಂದು ‘ಅವಧಿ’ ಓದುಗರು ಬಯಸಿದ್ದಾರೆ. ಈ ಬಗ್ಗೆ ನೂರಾರು ಮೇಲ್ ಗಳು ಬಂದಿವೆ. ‘ಅವಧಿ’ಯ ಬಳಿ ‘ಪಾಂಚಾಲಿ’ ಪ್ರತಿ ಲಭ್ಯವಿದೆ. ಕ್ಸೆರಾಕ್ಸ್ ವೆಚ್ಚ ಹಾಗೂ ಕೊರಿಯರ್ ಮೂಲಕ ಬೇಕಾದಲ್ಲಿ ಕೊರಿಯರ್ ವೆಚ್ಚ ಕಳಿಸಿಕೊಟ್ಟಲ್ಲಿ ನಿಮಗೆ ‘ಪಾಂಚಾಲಿ’ ತಲುಪಿಸಲಾಗುವುದು.
ನಿಮ್ಮ ಇಮೇಲ್, ಕೊರಿಯರ್ ಕಳಿಸಬೇಕಾದ ವಿಳಾಸ ಕಳಿಸಿಕೊಡಿ
ನೀವು ಸಂಪರ್ಕಿಸಬೇಕಾದದ್ದು ಇಲ್ಲಿಗೆ: mayflowermh@gmail.com

ಲಂಕೇಶ್ ಚಿತ್ರ ಕೃಪೆ: ಕೇಂದ್ರ ಸಾಹಿತ್ಯ ಅಕಾಡೆಮಿ





0 Comments