ಲಂಕೇಶ್ ಅವರು ಅದ್ಭುತವಾಗಿ ರೂಪಿಸಿದ ‘ಪಾಂಚಾಲಿ’ ವಿಶೇಷಾಂಕದ ಕ್ಸೆರಾಕ್ಸ್ ಪ್ರತಿ ಬೇಕು ಅಂತ ನೂರಾರು ಮಂದಿ ಕೇಳಿದ್ದಾರೆ. ಈ ಒಂದು ವಿಶೇಷವನ್ನು ನಿಮ್ಮದಾಗಿಸಿಕೊಳ್ಳಲು ಕಡೆಯ ಅವಕಾಶ ಸೋಮವಾರ (ಜನವರಿ 4) ಸಂಜೆಯವರೆಗೆ. ನಂತರ ಪಾಂಚಾಲಿ ಸಿಗುವುದಿಲ್ಲ.
ನಿಮ್ಮ ಬೇಡಿಕೆಯನ್ನು ನಿಮ್ಮ ವಿಳಾಸ ಹಾಗೂ ದೂರವಾಣಿ ಸಂಪರ್ಕದ ಸಮೇತ mayflowermh@gmail.com ಗೆ ಕಳಿಸಿಕೊಡಿ.
ಪಾಂಚಾಲಿ ಪಡೆಯಲು ಕ್ಸೆರಾಕ್ಸ್ ಹಾಗೂ ಕೊರಿಯರ್ ವೆಚ್ಚ ನೀಡಬೇಕು. ಕ್ಸೆರಾಕ್ಸ್ ದರ ನಿಗಧಿ ಮಾಡಿಲ್ಲ. ಕಾರಣ ಹೆಚ್ಚು ಜನ ಬುಕ್ ಮಾಡಿದಲ್ಲಿ ಆದಷ್ಟೂ ಕಡಿಮೆ ಬೆಲೆಗೆ ಒದಗಿಸಬಹುದೇನೋ ಎಂಬ ಆಸೆ. ಸೋಮವಾರ ಸಂಜೆ ಎಷ್ಟು ಪ್ರತಿ ಮಾಡಿಸುತ್ತೇವೆ ಎಂಬುದರ ಮೇಲೆ ಕಳಿಸಬೇಕಾದ ಹಣ ಎಷ್ಟು ಎಂಬುದನ್ನು ತಿಳಿಸುತ್ತೇವೆ.

ದೆಹಲಿಯಲ್ಲಿ ರಹಮತ್
ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. […]





0 Comments