ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನೂರಾರು ಕಂಠಗಳಲ್ಲಿ ಕಬೀರ ಕಂಗೊಳಿಸಲಿ

ಪದ್ಮಪಾಣಿ ಜೋಡಿದಾರ್

ಮೊನ್ನೆ ಹಿರಿಯ ಗೆಳೆಯ,ಕವಿ,ನಾಟಕಕಾರ,…… .ಮುಖ್ಯವಾಗಿ ಸಹೃದಯಿ ಶ್ರೀ ಗೋಪಾಲ ವಾಜಪೇಯಿ ಮನೆಗೆ ಬಂದರು, ತಾವೇ ತರ್ಜುಮೆ ಮಾಡಿದ ಸಂತ ಕಬೀರನ ದೋಹಾಗಳೊಂದಿಗೆ.ಕಬೀರನ ಆಶಯಗಳನ್ನು ಕನ್ನಡಿಗರ ಮನೆ-ಮನಗಳಿಗೆ ರಾಗ ಸಹಿತವಾಗಿ ತಲುಪಿಸುವ ಯೋಜನೆ ಅವರದ್ದು.
ನನಗೊಂದು ಆಲೋಚನೆ ಬಂದಿದೆ.ಈ ಧ್ವನಿ ಸುರುಳಿಯಲ್ಲಿ ನಮ್ಮ ಫೇಸ್ಬುಕ್ ನ ಎಲ್ಲ ಸ್ನೇಹಿತ -ಸ್ನೇಹಿತೆಯರು ಯಾಕೆ ಹಾಡಬಾರದು -ರಾಗ ಸಂಯೋಜನೆ ಮಾಡಬಾರದು-ತಲಾ ಒಂದು ದೋಹಾವನ್ನು? ಹಾಡುವುದರಲ್ಲಿ ಆಸಕ್ತಿ ಇರುವವರು,ರಾಗ ಸಂಯೋಜನೆ ಆಸಕ್ತರು ,ತಾವೇ ರಾಗ ಸಂಯೋಜನೆ ಮಾಡಿ ಹಾಡಲು ಆಸ್ಥೆ ಉಳ್ಳವರು-ನನ್ನನ್ನುpadmapani.jodidar@facebook.comನಲ್ಲಿ ಸಂಪರ್ಕಿಸಲು ಕೋರುತ್ತಿದ್ದೇನೆ.
ಸಂಭಾವನೆ? ನಿಮ್ಮ ಕೊಡುಗೆಗೆ ಬೆಲೆ ಕಟ್ಟಲಾದೀತೇ? ನಿಮ್ಮ ಉತ್ತರಕ್ಕಾಗಿ ಕಾಯುತ್ತಿರುವೆ. ನೂರಾರು ಕಂಠಗಳಲ್ಲಿ ಕಬೀರ ಕಂಗೊಳಿಸಲಿ
 

‍ಲೇಖಕರು G

23 May, 2013

2 Comments

  1. Anuradha.B.Rao

    ಸಾರ್ಥಕವಾಗುವಂಥ ಯೋಜನೆ. ಯಶಸ್ವಿಯಾಗಲಿ.

  2. umasekhar

    volleya yochane volleya yojane.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading