ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನೀರ್ ದೋಸೆ review by ಜೋಗಿ

ನೀರಲ್ಲಿ ನೆನೆಹಾಕಿ ಚೆನ್ನಾಗಿ ತೊಳೆದ ಕುಮುದಾಳನ್ನು, ನುಣ್ಣಗೆ ರುಬ್ಬಿ..,

ಜಗ್ಗೇಶ್ ಕಾವಲಿಯಲ್ಲಿ ಎರೆದು ಹದವಾಗಿ ಬೇಯಿಸಿ..,

ದತ್ತಣ್ಣ ಎಗ್ ಕರಿ, ಸುಮನ್ ಗಟ್ಟಿಚಟ್ನಿ ಜೊತೆ..

ಕರಾವಳಿ ಲಂಚ್ ಹೋಮಿನ ವಿಜಯಪ್ರಸಾದ್ ತಿನ್ನಿಸಿದ ನೀರ್ ದೋಸೆ

ಸ್ಪೈಸಿ, ಟೇಸ್ಟಿ, ಹೆಲ್ತಿ ಮತ್ತು ಇಂಟರೆಸ್ಟಿಂಗ್!neer dose2

‍ಲೇಖಕರು Admin

3 September, 2016

1 Comment

  1. Sangeeta Kalmane

    ಹ.ಹ..ಹ.ನಿಮ್ಮ ವಣ೯ನೆ ತುಂಬಾ ಚೆನ್ನಾಗಿದೆ ಸರ್

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading