ಸಮಾನ ಶಿಕ್ಷಣಕ್ಕಾಗಿ ಜನಾಂದೋಲನ

ಸಮುದಾಯಗಳ (ಪೋಷಕರು, ಹಳೇ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಎಸ್.ಡಿ.ಎಂ.ಸಿ ಸದಸ್ಯರು) ಸಕ್ರಿಯ ಭಾಗವಹಿಸುವಿಕೆಯ ಕಾರಣಕ್ಕಾಗಿ ಉತ್ತಮವಾಗಿ ನಡೆಯುತ್ತಿರುವ ಸಾವಿರಕ್ಕಿಂತಲೂ ಹೆಚ್ಚು ಸರ್ಕಾರಿ ಶಾಲೆಗಳು ಕರ್ನಾಟಕ ರಾಜ್ಯದಲ್ಲಿವೆ.
ಇವುಗಳನ್ನು ಒಂದೆಡೆ ಬೆಸೆದು ಅವರಿಗೆ ಆ ಶಾಲೆಗಳನ್ನು ಇನ್ನೂ ಚೆನ್ನಾಗಿ ಮಾಡಲು ಬೇಕಾದ ನೆರವು ನೀಡುವ ಮತ್ತು ಇಡೀ ಸರ್ಕಾರಿ ಶಿಕ್ಷಣ ವ್ಯವಸ್ಥೆ ಚೆನ್ನಾಗಿ ಮಾಡುವಂತೆ ಬಲಿಷ್ಠ ಚಳವಳಿ ನಿರ್ಮಿಸಲು ಸಮಾನ ಶಿಕ್ಷಣಕ್ಕಾಗಿ ಜನಾಂದೋಲನ ಶ್ರಮಿಸುತ್ತಿದೆ.
ಇದಕ್ಕಾಗಿ ನಿಮ್ಮ ತಾಲ್ಲೂಕು ಮತ್ತು ಜಿಲ್ಲೆಯಲ್ಲಿರುವ ಈ ರೀತಿಯ ಶಾಲೆಗಳನ್ನು ಗುರುತಿಸಿ ಅವುಗಳ ಸಂಪರ್ಕವನ್ನು ಪಡೆದು ನಮಗೆ ತಲುಪಿಸುವಿರಾ? ನಿಮ್ಮೂರಿನ ಶಾಲೆಯನ್ನು ಉನ್ನತೀಕರಿಸಲು ಪ್ರಯತ್ನಿಸಿ.. ಬೇರೆ ಊರಿನ ಶಾಲೆಗಳ ಮಾಹಿತಿ ಸಂಗ್ರಹಿಸಿ ನಮಗೆ ತಲುಪಿಸಿ…
ನಂ 366, 8ನೇ ಮುಖ್ಯರಸ್ತೆ, 8ನೇ ಅಡ್ಡರಸ್ತೆ, ಪದ್ಮನಾಭನಗರ, ಬೆಂಗಳೂರು-61.
SAMAANA SHIKSHANAKKAGI JANANDOLAN
NO 366, 8TH MAIN, 8TH CROSS, PADMANABHANAGAR, BENGALURU-61
7353770202, 9880453799.





Please establish your website so that all details can
be communicated seamlessly
Good effort All the Best
Vijaykumar Kalyan
Retd Senior Bank Officer SBI
Marsandra 561203