ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾನೇನೂ ಹೇಳೋಲ್ಲ, ಚಿತ್ರ ನೋಡಿ..

ಎಚ್ ಎನ್ ಆರತಿ 

ಹತ್ತು ದಿನದ ಶೂಟಿಂಗ್ ಪ್ರವಾಸ,
ದಕ್ಷಿಣ ಕನ್ನಡ ಜಿಲ್ಲೆಗೆ ಬೆಳ್ಳಂಬೆಳಗ್ಗೆ ಹೊರಟೆ.
ಯಥಾ ಪ್ರಕಾರ ತಿಂಡಿ ಬ್ರೇಕ್.

ನಮ್ಮ ವಾಹನ ಚಾಲಕರಿಗೆ ನನ್ನ ಸಾಹಿತ್ಯ ಪ್ರೀತಿ ಗೊತ್ತು.
ನೆಲಮಂಗಲ ಡಿಪೋ ಪಕ್ಕ ಒಂದು ಹೊಟೇಲ್ ಇದೆ..ಸೌದೆ ಒಲೆಯಲ್ಲಿ ಅಡುಗೆ ಮಾಡ್ತಾರೆ, ತುಂಬಾ ಚೆನ್ನಾಗಿರುತ್ತೆ, ಅಂತೆಲ್ಲಾ ಹೇಳಿ, ಅಲ್ಲಿ ಸಾಹಿತಿಗಳ ಫೋಟೋ ಎಲ್ಲಾ ಹಾಕಿದ್ದಾರೆ, ಅಂತ ಟ್ರಂಪ್ ಕಾರ್ಡ್ ಹಾಕಿದ!

ನಾನೇನೂ ಹೇಳೋಲ್ಲ, ಚಿತ್ರ ನೋಡಿ…

ನನಗಂತೂ ಈ ಹೊಟೇಲ್ ನ ರುಚಿಯಾದ ತಿಂಡಿಯ ಜೊತೆ, ಅವರ ಕನ್ನಡಪ್ರೇಮ ನೋಡಿ ಖುಷಿಯಾದದ್ದು ನಿಜ

kannada hotel2

kannada hotel1

kannada hotel3

ಹೋಟೆಲ್ ಚಿತ್ರಗಳು: ಎಚ್ ಎನ್ ಆರತಿ 

ಎಚ್ ಎನ್ ಆರತಿ ಚಿತ್ರ: ಜಿ ಎನ್  ಮೋಹನ್

‍ಲೇಖಕರು Admin

22 February, 2016

4 Comments

  1. Krishna

    soooooperrr!

  2. sangeetha raviraj

    ಓಹೊ ಚಂದ …….

  3. Rahul

    Super….best in nelmangla. Proud kannadiga.

  4. Anand

    Dhanyavadagalu yellarigu….

    Regards,
    Anandappa,
    Anusha dosa corner(Owner).

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading