ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾಣಿ ಅಂಗಳದಲ್ಲಿ ನಟನ ತಂಡದ ’ಊರುಭಂಗ’ ಪೋಟೋ ಆಲ್ಬಂ

ಅವತ್ತು ಅಲ್ಲಿ ಬೃಹತ್ ಸ್ಫೋಟ! ನಾಗಾಭರಣ, ಗಿರಿಜಾ ಲೋಕೇಶ್, ನಟ ಸುಂದರ್, ಎಂ.ಸಿ.ಆನಂದ್, ಅಭಿರುಚಿ ಚಂದ್ರು, ರಾಘವೇಂದ್ರ, ಡಾ.ಕಶ್ಯಪ್, ಶ್ರೀಮತಿ ಶೋಭಾ ನಾಗತಿಹಳ್ಳಿ, ಹಿರಿಯಣ್ಣ, ಪಿ.ಡಿ. ಸತೀಶ್, ಸಂಚಯ-ಸುಚಿತ್ರದ ನೂರಾರು ಕಲಾವಿದರು ‘ನಟನ’ದ ‘ಊರುಭಂಗ’ದಲ್ಲಿ ಕಲಾವಿದರನ್ನು ಕಂಡು ದಿಗ್ಮೂಢರಾದರು. ನಾಟಕ ಮುಗಿದೊಡನೆ ಇಡೀ ಸಭಾಂಗಣ Standing ovation ಕೊಟ್ಟು ‘ನಟನ’ವನ್ನು ಧನ್ಯರಾಗಿಸಿದರು. ಆ ದಿನದ ನಾಟಕ, ಪ್ರೀತಿ, ಎಲ್ಲವೂ ಒಂದು ರೋಮಾಂಚಕ ಘಳಿಗೆಗಳು. ನಮ್ಮ ನಟರ ಶಕ್ತಿಯ ಪುಟ್ಟ ಪರಿಚಯ ನಿಮ್ಮ ಮುಂದೆ ನಮ್ರವಾಗಿ….

ಚಿತ್ರಗಳು : ನಟನ

ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ :

‍ಲೇಖಕರು avadhi

21 March, 2014

1 Comment

  1. ಸಂತೋಷ ಗುಡ್ಡಿಯಂಗಡಿ

    ಚನ್ನಾಗಿವೆ ಚಿತ್ರಗಳು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading