‘ಲಿಫ್ಟ್ ಮ್ಯಾನ್ ಸಧ್ಯದಲ್ಲೇ ಬಿಡುಗಡೆಯಾಗುತ್ತಿದೆ
ಸುಂದರ್ ರಾಜ್ ಮುಖ್ಯ ಭೂಮಿಕೆಯಲ್ಲಿದ್ದಾರೆ
ರಂಗಭೂಮಿಯಿಂದ ಹಿರಿತೆರೆಗೆ ಎಂಟ್ರಿ ಕೊಟ್ಟ ಸುಂದರ್ ರಾಜ್ ಕಾಡುವ ಪಾತ್ರಗಳನ್ನು ಕಟ್ಟಿಕೊಟ್ಟಿದ್ದಾರೆ
ನಮ್ಮ ‘ಲಿಫ್ಟ್ ಮ್ಯಾನ್’ ಸುಂದರ್ ರಾಜ್ ರವರ ವೃತ್ತಿ ಬದುಕಿನ ಒಂದಷ್ಟು ಝಲಕ್ ಗಳನ್ನು
ಸುಮನಾ ಕಿತ್ತೂರ್ ಇಲ್ಲಿ ಹಿಡಿದಿಟ್ಟಿದ್ದಾರೆ












0 Comments