ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಮ್ಮ ಚಂದ್ರಮನಲ್ಲಿ ರಕ್ತದ ಕಲೆಗಳಿವೆ..

ಎನ್  ಜಗದೀಶ್ ಕೊಪ್ಪ

ನಾನು ಈಗ ಓದುತ್ತಿರುವ ಕೃತಿ, ದೆಹಲಿ ಮೂಲದ ರಾಹುಲ ಪಂಡಿತ ಎಂಬ ಯುವ ಪತ್ರಕರ್ತನ ” our moon has blood clots” ನಮ್ಮ ಚಂದ್ರಮನಲ್ಲಿ ರಕ್ತದ ಕಲೆಗಳಿವೆ” ಎಂಬ ಆತ್ಮ ಕಥಾನಾಕ ಮಾದರಿಯ ಅನುಭವ.
ಕಳೆದ ವರ್ಷ ನಾನು ಛತ್ತೀಸ್ ಗಡಕ್ಕೆ ಹೋಗಿದ್ದಾಗ ಅಲ್ಲಿನ ಪತ್ರಕರ್ತ ಮಿತ್ರರು ಪಂಡಿತನ ಬಗ್ಗೆ ಹೇಳಿದ್ದರು. ನಕ್ಷಲ್ ಅನುಭವ ಕುರಿತು ಬರೆದ ” ಹಲೋ ಬಸ್ತರ್ “ಕೃತಿ ಓದಿದ್ದೆ. ಈಗ ಇದೇ ಯುವಕ ಕಾಶ್ಮೀರಿ ಪಂಡಿತರ ಬವಣೆ ಕುರಿತು ತನ್ನ ಕುಟುಂಬದ ಅನುಭವಗಳನ್ನು ಧಾಖಲಿಸಿರುವ ಪರಿಗೆ ಬೆರಗಾಗಿದ್ದೀನಿ.
ಕೇವಲ 26 ವರ್ಷಕ್ಕೆ ಘಟನೆಗಳನ್ನು ಕಥನ ಶೈಲಿಯಲ್ಲಿ ಕಟ್ಟಿಕೊಡುವ ಈತನ ಪ್ರತಿಭೆ ನಿಜಕ್ಕೈ ಮೆಚ್ಚುವಂತಹದ್ದು.

‍ಲೇಖಕರು G

8 February, 2013

1 Comment

  1. Kiran

    It is really touching. The political parties have always ignored non-vote-bank civilized section. We hindus have always disappointed our brethren in need of help. The narration of this young writer is blood-clogging and touching.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading