ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಮ್ಮಮ್ಮನ ಹೆಸರು ಕದಿರಮ್ಮ

vaddagere nagarajaiah

ನನ್ನ ಅಮ್ಮನ ಹೆಸರು “ಕದರಮ್ಮ”. ಇಂದು ದೀವಳಿಗೆ ಬೆಳಕಿನ ಹಬ್ಬ.

ಕದಿರು ಎಂದರೆ ಬೆಳಕು
ನನ್ನ ಅಮ್ಮ ಬೆಳಕಿನ ಅಮ್ಮ.

ಅಕ್ಷರ ಕಲಿಯದವರು “ಕದರಮ್ಮ” ಎಂಬ ಎಂತಹ ಅರ್ಥಗರ್ಭಿತವಾದ ಹೆಸರು ಕಟ್ಟಿದ್ದಾರೆ.
ನನ್ನ ಬದುಕಿಗೆ ಬೆಳಕಾದ ಅಮ್ಮ ಕದರಮ್ಮ!

-ವಡ್ಡಗೆರೆ ನಾಗರಾಜಯ್ಯ

kadiramma vaddagere nagarajaiah

‍ಲೇಖಕರು admin

12 November, 2015

2 Comments

  1. ಪಂಡಿತಾರಾಧ್ಯ ಮೈಸೂರು

    ಮಗುವಿಗೆ ಹೆಸರಿಡುವಾಗ ಕನ್ನಡ ಪದಗಳನ್ನು ಬಳಸಬೇಕು. ಜ್ಯೋತಿ, ಕಿರಣ, ಶಲಾಕಾ ಗಳಂತೆ ಬೆಳಕು ಎಂಬ ಕನ್ನಡ ಪದವನ್ನು ಇಡಬಹುದು. ನಿತ್ಯ ಬಳಕೆಯಿಂದ ಈಗ ಹೊಸದೆನಿಸಿದವೂ ಪರಿಚಿತ ಹೆಸರುಗಳಾಗುತ್ತವೆ.

  2. Manoj. M

    ಹೊಸ ನಾಂದಿಗೆ ಕಹಳೆ ಮೊಳಗಲಿ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading