ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಟ ಅನಂತನಾಗ್ ಹೀಗಂದರು..


‘ಅವಧಿ‘ಯಲ್ಲಿ ಪ್ರಕಟವಾದ ‘ಸಂಧ್ಯಾರಾಣಿ ಕಾಲಂ’ಗೆ ನಟ ಅನಂತನಾಗ್ ಪ್ರತಿಕ್ರಿಯಿಸಿದ್ದಾರೆ. ಎನ್ ಸಂಧ್ಯಾರಾಣಿ ಈ ಸಾಲಿನ ತಮ್ಮ ಕಾಲಂ ನಲ್ಲಿ ಎಂದಿನ ತಮ್ಮ ಆಪ್ತ ಶೈಲಿಯಲ್ಲಿ ಅನಂತನಾಗ್ ಮೋಡಿಯ ಬಗ್ಗೆ   ಬರೆದಿದ್ದರು
ಈ ವಾರ ಜೋಗಿ ಅವರ ‘ಚಿಟ್ಟೆ ಹೆಜ್ಜೆ’ ಹಾಗೂ ಎಂಎಸ್ ಶ್ರೀರಾಮ್ ಅವರ ‘ನಿತ್ಯೋತ್ಸವ’ ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಿದೆ. ವಿನು  ನಾಗತಿಹಳ್ಳಿ ನಿರ್ದೇಶನದಲ್ಲಿ. ಈ ಎರಡರಲ್ಲೂ ಅನಂತನಾಗ್ ಪ್ರಧಾನ ಪಾತ್ರಧಾರಿ.
ಈ ಹಿನ್ನೆಲೆಯಲ್ಲಿ ಬರೆದ ಲೇಖನ ಇಲ್ಲಿದೆ. ಇದಕ್ಕೆ ಅನಂತನಾಗ್ ಬರೆದ ಪ್ರತಿಕ್ರಿಯೆಯೂ ಇಲ್ಲಿದೆ

ಡಿಯರ್ ಸಂಧ್ಯಾರಾಣಿ,
ನಿಮ್ಮ ಕಾಲಂ ಓದಿ ದಿಗ್ಭ್ರಮೆಯ ಸಂತಸವಾಯಿತು. ನಿಪುಣ-ನುರಿತ ಯಾವ ಪತ್ರಕರ್ತನೂ ಇಲ್ಲಿಯ ತನಕ ಬರೆಯದಿದ್ದ ಸೂಕ್ಷ್ಮಗಳನ್ನು ಆಳವಾಗಿ, ಗಹನವಾಗಿ ಅಭ್ಯಸಿಸಿ, ಅರ್ಥೈಸಿಕೊಂಡು ಬರೆದಿದ್ದೀರಿ.”
“ವಿಶೇಷವಾಗಿ ನನ್ನ ಮತ್ತು ಶಂಕರನ ಕುರಿತು.. ’ತಮ್ಮನಲ್ಲ, ಮಗನೆಂದು’! ನಿಮ್ಮ ತೀಕ್ಷ್ಣಮತಿಗೆ ಇದೋ ನನ್ನ ವಂದನೆಗಳು. ಪ್ರಿಂಟ್ ಔಟ್ ಮಾಡಲು ಮಗಳಿಗೆ ಹೇಳಿದ್ದೇನೆ… ಧನ್ಯವಾದಗಳು, ನಿಮಗೆ ಶುಭಮಸ್ತು.
– ಅನಂತ್ ನಾಗ್

‍ಲೇಖಕರು G

30 September, 2013

ನಿಮಗೆ ಇವೂ ಇಷ್ಟವಾಗಬಹುದು…

11 Comments

  1. asha viswanath

    Sandhya Rani, naaneega nimmsbagge ‘proud peacock’! 🙂

  2. malini guruprasanna

    Adbhuta lekhana bareda tamage, Adakke dhanyavaada heluva doddastike torida aa mahaan natanige…….CONGRATS…:-)

  3. g.n.nagaraj

    ನಿಮಗೆ ಫೇಸ್ ಬುಕ್ ನಲ್ಲಿ ಅಭಿನಂದನೆ ಸಲ್ಲಿಸಿದ್ದೇನೆ. ಅದೇ ಸಮಯದಲ್ಲಿ ಅನಂತನಾಗ್ ರಂತಹ ಮೇರು ನಟರು ಇತರರಂತೆ ತಲೆಕೊಬ್ಬಿ ಬೀಗದೆ ಬಹಳ ಾಪ್ತವಾಗಿ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ ಎನ್ನುವುದಕ್ಕೆ ಅವರಿಗೂ ಅವರ ನಟನೆಯನ್ನು ಮೆಚ್ಚಿದ ನಮ್ಮೆಲ್ಲರ ವಂದನೆ ಸಲ್ಲಬೇಕು.ನಾನು ಈಗಾಗಲೇ ಪ್ರತಿಕ್ರಿಯಿಸಿದಂತೆ ಅವರು ಈಗ ಏರಿರುವ ನಟನಾ ಪ್ರೌಢಿಮೆಯ ಎತ್ತರಕ್ಕೆ ಅನುಗುಣವಾಗಿ ಸವಾಲಾಗುವಂತಹ ಪಾತ್ರಗಳು ದೊರೆತು ( ಅಮಿತಾಭ್ ರವರಿಗೆ ಅವರ ಮಾಗಿದ ವಯಸ್ಸಿಗೆ ತಕ್ಕಂತ ಹಲವು ಪಾತ್ರ ಸಿಕ್ಕಂತೆ )ಅವರನ್ನು, ಅವರ ನಟನೆಯನ್ನು ನೋಡಿದ ನಮ್ಮನ್ನೂ ಬೆಳೆಸುವಂತಾಗಬೇಕು ಎಂಬ ಆಶಯ ಈಡೇರಲಿ

  4. Anonymous

    bharath chitrarngadalli anantanag avranta natanannu nanantu nodilla .kannada cini lokadalli avriruvudu bhagyave sari .anantanag entaha sanna patrave agirali avra natane natane endu
    gurutisalagadanta saral abhinaya avradu .anantanag avrige anatanga avre sati aste….
    avrakuritu lekhana tumba istavitu dhanyavdaglu madam

  5. ಸುಧಾ ಚಿದಾನಂದಗೌಡ

    @ಸಂಧ್ಯಾರಾಣಿ
    ಅಭಿನಂದನೆ ಗೆಳತಿ.
    ur write up deserve this.
    @ಅನಂತ್ ನಾಗ್.
    ಸರ್, ಈ ಪ್ರತಿಕ್ರಿಯೆ ನಿಮ್ಮ ಸರಳತೆಗೆ ಮತ್ತು ಸಹೃದಯತೆಗೆ ಸಾಕ್ಷಿ ಒದಗಿಸಿದೆ.
    ಅಭಿನಂದನೆ ಮತ್ತು ನಿಮ್ಮ ಪಕ್ವ ಅಭಿನಯ ಹೆಚ್ಚು ಸ್ಪಷ್ಟವಾಗಿ ಹೊರಹೊಮ್ಮುವಂಥ ಪಾತ್ರಗಳು ನಿಮಗೆ ಇನ್ನಷ್ಟು ಲಭಿಸಲಿ ಎಂಬ ಹಾರೈಕೆ.

  6. ಪ್ರವೀಣ್ ಸೂಡ

    ನನ್ನ ಆಲ್ ಟೈಮ್ ದೇವರೂ ಅನಂತ್ ನಾಗ್

  7. D.Ravivarma

    anantanag mattu shankar nag suhaagumvedanaa shiila nataru..nanna tamma shankara anantnag avara pustike odidare avara badukina ella chitrana naavu nodabahudu..aa ibbaru natara kriyaatmikategondu namana..nimma lekhana heart touching….

    • D.Ravivarma

      naanu shankarnag jote onderadu dina kaledidde..avara saralatana..avara alochane..avara baduku..namma hiditakke sigalaaradaddu…

  8. Pramod

    Respect

  9. ಶಮ, ನಂದಿಬೆಟ್ಟ

    ಆ ದೇವರಿಂದ ಈ ಪತ್ರ ಬರೆಸಿಕೊಂಡಿದ್ದಕ್ಕೇ ಒಂದು extra ಐಸ್ ಕ್ರಿಂ ಬೇಕು ನಂಗೂ ನನ್ನ ಮಗಳಿಗೂ… ಈಗಲೇ ಬೇಕೂಊಊಊಊಊಊಊ

  10. sandesh

    Anantnag is one of the great legends of indian film industry. Only few actors in india have the calibre of acting and pleasing the audiences with their natural flair for acting. Anantnag sir is one of them. What ever might be the role sir has the mesmerising capability of encapsulating the audience with his devotion and dedication for acting. Best example can be seen in beladingala baale. No body can match the standards of anantnag sir. Whenever i want to speak about sir i speak in superlative degree and say that he is the best actor that india has ever produced and kannada film industry should be proud of his achievements and his service to films. I salute this great soul who has been a torch bearer to so may emerging stars of kannada film industry. I am proud of you sir for your simplicity, for your love of art.Your article about anant sir is one of the best article. I thank you very much. God bless him with hundred years of fruitful and happy life. Sir all kannadigas are proud of you and we all love you sir.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading