ಅಂಬಿಕಾ ಹೆಗಡೆ
ಚಿನ್ನದ ಪಲ್ಲಕ್ಕಿಯಲ್ಲಿ
ಬೆಳ್ಳಿದೇವರು
ಜಗದೊಡೆಯನಿಗೊಂದು
ಪುಟ್ಟ ಗೂಡು
ಪಂಚವಾದ್ಯಗಳು
ಹೂವುಗಳ ರಾಶಿ
ಸೃಷ್ಟಿಕರ್ತನಿಗೊಂದು
ಉತ್ಸವದ ಸೃಷ್ಟಿ
ಗುಡಿಯ ದೇವರು

ಕರಿಕಲ್ಲಿನವನು
ಪೂಜೆಗೆ ಮೀಸಲು
ಕಲ್ಲದೇವರ ವಜ್ಜೆ
ಬೆಳ್ಳಿದೇವರಿಗೆ ಮಿಗಿಲು
ಪಲ್ಲಕ್ಕಿ ಹೊರುವವನು
ಹುಲುಮಾನವ
ಅಂಬಿಕಾ ಹೆಗಡೆ
ಚಿನ್ನದ ಪಲ್ಲಕ್ಕಿಯಲ್ಲಿ
ಬೆಳ್ಳಿದೇವರು
ಜಗದೊಡೆಯನಿಗೊಂದು
ಪುಟ್ಟ ಗೂಡು
ಪಂಚವಾದ್ಯಗಳು
ಹೂವುಗಳ ರಾಶಿ
ಸೃಷ್ಟಿಕರ್ತನಿಗೊಂದು
ಉತ್ಸವದ ಸೃಷ್ಟಿ
ಗುಡಿಯ ದೇವರು

ಕರಿಕಲ್ಲಿನವನು
ಪೂಜೆಗೆ ಮೀಸಲು
ಕಲ್ಲದೇವರ ವಜ್ಜೆ
ಬೆಳ್ಳಿದೇವರಿಗೆ ಮಿಗಿಲು
ಪಲ್ಲಕ್ಕಿ ಹೊರುವವನು
ಹುಲುಮಾನವ
0 Comments