
ರಾಧಿಕಾ ಗಂಗಣ್ಣ
ಈ ಸಾರಿ ಯಾಕೋ ದೀಪಾವಳಿ ಹಬ್ಬ ಮಾಡೋ ಹುರುಪಿಲ್ಲ..
ಗೌರಿಗೆ ಗಂಡನ ದುಃಖ,
ಗೊಂಬೆ ಮನೆಯಲ್ಲಿ ದೆವ್ವದ ಕಾಟ,
ಗೌತಮ್ ಹಠಾತ್ ಸಾವು,
ದೃಷ್ಟಿಯ ಮಾವ ambulanceನಲ್ಲಿ ಅಪಹರಣ,
..ಒಂದಾ ಎರಡಾ,
ಈ ದುಃಖಭರಿತ ಧಾರಾವಾಹಿಗಳಿಂದ ಪ್ರೇಕ್ಷಕರಿಗೆ ಮುಕ್ತಿ ಯಾವಾಗ! ಚಿತ್ರರಂಗದಲ್ಲಾದರೂ ಮರುಭೂಮಿಯಲ್ಲಿನ ಓಯಸಿಸ್ ತರಹ ಆಗೀಗ ಒಳ್ಳೆಯ ಸಿನಿಮಾಗಳು ಬರುತ್ತೆ. ಆದರೆ ಧಾರಾವಾಹಿಗಳಲ್ಲಿ ಆ ಸೂಚನೆಗಳೇ ಇಲ್ಲ.





adke yavaglu nodi.. MAJA TALKIES 🙂
Hahahaha…. Nija madam