
ಕನ್ನಡದ ಮಹತ್ವದ ಲೇಖಕರಾದ ‘ಕಾಮರೂಪಿ’ ನಮ್ಮ ಬೆನ್ನು ತಟ್ಟಿದ್ದಾರೆ.
ಇದು ನಮ್ಮ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ನಮ್ರವಾಗಿ ತಿಳಿಸುತ್ತಿದ್ದೇವೆ. ಥ್ಯಾಂಕ್ಸ್ ಸರ್
‘ಅವಧಿ’ಯಲ್ಲಿ ಪ್ರಕಟವಾಗಿರುವ ಲೇಖನಗಳಿಂದ ಈ ಕಳೆದ ಐದಾರು ತಿಂಗಳುಗಳಲ್ಲಿ ಕನ್ನಡ ಸಾಹಿತ್ಯ,ಸಂಸ್ಕೃತಿ ಮತ್ತು
ಸಮಾಜ, ಕನ್ನಡ ನಾಡು, ನುಡಿ ಇವಕ್ಕೆ ಸಂಬಂಧ ಪಟ್ಟ ವಿಷಯಗಳ ಬಗ್ಗೆ ಬಹಳ
ಕಲಿತುಕೊಂಡಿದ್ದೇನೆ. ತುಂಬ thanks
-ಎಂ ಎಸ್ ಪ್ರಭಾಕರ್
ಕಾಮರೂಪಿ





0 Comments