ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ತ್ರಿಪುರ’ ಸುಂದರಿ ಆರತಿ

ಎಚ್ ಎನ್ ಆರತಿ 

ಅಚ್ಚರಿ!!! ಸಂತಸ!!!

ರಾಜ್ಯ ಸಾಹಿತ್ಯ ಅಕಾಡೆಮಿಯ ಪ್ರವಾಸ ಯೋಜನೆಯಡಿಯಲ್ಲಿ, ನನ್ನ ತ್ರಿಪುರ ಪ್ರವಾಸ ಕಥನವು ಯಾವ ಸುಳಿವೂ ಇಲ್ಲದೇ, ಅಚ್ಚಾಗಿ ಅಂಚೆಯ ಮೂಲಕ ಇಂದು ನನ್ನ ಕೈಸೇರಿ ಹೇಳತೀರದಷ್ಟು ಖುಷಿಯಾಗಿದೆ.

ಪುಸ್ತಕವನ್ನು ನಾನು ತ್ರಿಪುರದ ಪ್ರಸಿದ್ಧ ಕತೆಗಾರ, ಆತ್ಮೀಯ ಸ್ನೇಹಿತ Shyamal Bhattacharyaನಿಗೆ ಅರ್ಪಿಸಿದ್ದೇನೆ.

ಈ ಪ್ರವಾಸದಲ್ಲಿ ಆಗಾಗ ಜೊತೆಗಿದ್ದು, ನೆರವು ನೀಡಿದ ತ್ರಿಪುರದ ಕವಿಮಿತ್ರ Subhrasankar Dasನಿಗೂ, ಕವಿತೆಗಳನ್ನು ಓದುತ್ತಾ ಕಾರು, ಆಟೋಗಳಲ್ಲಿ ತ್ರಿಪುರದ ಇಡೀ ಸಾಹಿತ್ಯ ಬಳಗವನ್ನು ಪರಿಚಯಿಸಿದ ಮತ್ತೊಬ್ಬ ಕವಿ, ಅನುವಾದಕ ಗೆಳೆಯ Prabuddhasundar Karಗೂ ಕೃತಜ್ಞತೆಗಳನ್ನು ಹೇಳುವುದು ಹೇಗೆ?!

ಜೀವ ಕೊರಳ ಗೆಳತಿ, ಗೆಳೆಯರು ಈ ಕಥನದುದ್ದಕ್ಕೂ ಉಸಿರಂತೆ ಜೊತೆಯಲ್ಲಿದ್ದಾರೆ…ವಂದನೆಗಳೆಂಬುದು ಹೇಳದೆಯೂ ನಿಮಗೆ ತಿಳಿಯುತ್ತದೆಂಬುದು ಗೊತ್ತು…

ಎಲ್ಲಕ್ಕೂ ಕಾರಣರಾದ,
ನೀವಿಲ್ಲದೇ ನಾನಿಲ್ಲ!

‍ಲೇಖಕರು avadhi

4 June, 2017

6 Comments

  1. K NALLATAMBI

    ಓದಬೇಕು…..

  2. arathi

    Thank you Avadhi

  3. ರಘುನಾಥ

    ಅಭಿನಂದನ ಮೇ ಡಂ

  4. ಬಿ.ಸುರೇಶ

    ಸೂಪರ್ರೂ ಆರ್ತಿ….
    ನೀನೇ ತ್ರಿಪುರ ಸುಂದರಿ ಕವಯ3

  5. Prathiba Niranjan

    Congrats Arathi mam

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading