ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ತೇಜಸ್ವಿ ನನಗೆ ನಿಮಿತ್ತ..

ಶಿವು ಕಾಳಯ್ಯ

ಟೋಟಲ್ ಕನ್ನಡ ಧನಂಜಯ ಜೀವಾಳರ ಎರಡು ಕೃತಿಗಳ ಬಿಡುಗಡೆಯನ್ನು ಹಮ್ಮಿಕೊಂಡಿತ್ತು. ‘ನಿಮಗೆ ಇದನ್ನೆಲ್ಲಾ ಹೇಳಲು ತೇಜಸ್ವಿ ನನಗೆ ನಿಮಿತ್ತ’ ಹಾಗೂ ‘ಹೇಳದೇ ಉಳಿದ ಕಥೆಗಳು’ ಬಿಡುಗಡೆಯಾದ ಕೃತಿಗಳು. ಬಿ ಎಂ ಹನೀಫ್, ಕೆ ಸಿ ಶಿವಾರೆಡ್ಡಿ, ಕೆ ಕೆ ಪೂರ್ಣೆಶ್, ಲಕ್ಷ್ಮೀಕಾಂತ್ ಸಮಾರಂಭದಲ್ಲಿದ್ದರು.

ಶಿವು ಕಾಳಯ್ಯ ಕಂಡಂತೆ ಸಮಾರಂಭ ಹೀಗಿತ್ತು

ಚಿತ್ರಗಳನ್ನು ದೊಡ್ಡದಾಗಿ ನೋಡಲು ಚಿತ್ರಗಳ ಮೇಲೆ ಕ್ಲಿಕ್ಕಿಸಿ

‍ಲೇಖಕರು G

10 September, 2013

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading