ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ತಾಯಿ ಲೋಕೇಶ್ ಕಂಡಂತೆ ‘ಚಿಟ್ಟೆ’

ತಾಯಿ ಲೋಕೇಶ್

ಪ್ರೇಕ್ಷಕ ಪ್ರಭುಗಳು ಪ್ರೀತಿಯಿಂದ ಗೆಲ್ಲಿಸುವುದು .. ಇಲ್ಲವೇ,
ರಂಗದ ಮೇಲೆ ಮತ್ತೆ ಮತ್ತೆ ಗೆಲ್ಲುವುದು .. ಮುಗ್ಧತೆಯೇ !!

ತಲೆಬಾಗಿ ಶರಣು : ಸಹೃದಯ.. ಇತ್ತೀಚಿನ ದಿನಗಳಲ್ಲಿ ಪ್ರಯೋಗವೊಂದು “೫೦”ನೆಯ ಪ್ರದರ್ಶನ ಕಾಣುವುದು .. ಅಪರೂಪವೇ.. ಇಂತಹ ಅಪರೂಪವನ್ನು, ಯಶಸ್ವಿಯಾಗಿ ದಾಟಿಕೊಂಡು ಸಂಭ್ರಮದಿಂದ ಹಾರುತ್ತು.. ಮುನ್ನುಗ್ಗುತ್ತಿರುವ “ಗೋಕುಲ ಸಹೃದಯ” ಎಂಬಾ ನಲ್ಮೆಯ ಏಕವ್ಯಕ್ತಿ ಚಿಟ್ಟೆ ಗೆ ಅಭಿನಂದಿಸುತ್ತ .. ನಿನ್ನೆ ‘ಐವತ್ತನೇ ಪ್ರದರ್ಶನ’ ವನ್ನು ಅವಿಸ್ಮರಣೀಯ.. ಕಾಡುವ “ಚಿಟ್ಟೆ”ಯಾಗಿ ಅಭಿನಯಿಸಿದ್ದರ ಕೆಲವು ಚಿತ್ರಿಕೆಗಳು ..

ನಿರ್ದೇಶನ : ಕೃಷ್ಣಮೂರ್ತಿ ಕವತ್ತಾರ್
ರಚನೆ : ಡಾ.ಬೇಲೂರು ರಘುನಂದನ್

‍ಲೇಖಕರು Admin

3 August, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading