ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ತಮಾಷೆ ಅಪಾರ್ಟ್, ಮಿರ್ಚಿಭಜಿ ರುಚಿಕರವಾಗಿದೆ

ps_sj

ಅಣ್ಣಾವ್ರು ಹಾಡಿದ ಭಕ್ತಿಗೀತೆ- “ನೀನು ನಾಳೆ ಮಾಡುವ ಕೆಲಸ ಇಂದೇ ಮಾಡು ನೀ ನಾಳೆ ಎಂಬ ಮಾತ ಮುಂದೆ ದೂಡು…” ಅದನ್ನು ಸಾಧ್ಯವಾದಷ್ಟೂ ಪಾಲಿಸಲೆಂದೇ ನಾನು ಕನ್ನಡ ಪತ್ರಿಕೆಗಳ ನಾಳೆಯ ಸಂಚಿಕೆಗಳ ಇ-ಆವೃತ್ತಿಗಳ ಮೇಲೆಲ್ಲ ಇವತ್ತೇ ಕಣ್ಣಾಡಿಸುತ್ತೇನೆ (ಇಲ್ಲಿ ಅಮೆರಿಕದ ಪೂರ್ವಕರಾವಳಿಯಲ್ಲಿ ಕುಳಿತು)

ಓಕೆ, ತಮಾಷೆ ಅಪಾರ್ಟ್, ಈವಾರದ ಮಿರ್ಚಿಭಜಿ ರುಚಿಕರವಾಗಿದೆ. ಮುಖ್ಯವಾಗಿ ನನಗೆ ಇಷ್ಟವಾಗುವ “ದಾರ‍ದಲ್ಲಿ ಮಣಿ ಪೋಣಿಸಿದ..” ಅಥವಾ ತೈಲಧಾರೆಯಂತಿರುವ ಶೈಲಿ ಇದೆ. ಖುಶಿಯಾಯ್ತು

ಭೇಟಿ ಕೊಡಿ- ಮೀಡಿಯಾ ಮಿರ್ಚಿ

‍ಲೇಖಕರು avadhi

3 August, 2009

ನಿಮಗೆ ಇವೂ ಇಷ್ಟವಾಗಬಹುದು…

ಆತ್ಮಕಥನ; ಬದುಕಿನ ಕೊನೆ ಹಂತವಲ್ಲ…!

ಆತ್ಮಕಥನ; ಬದುಕಿನ ಕೊನೆ ಹಂತವಲ್ಲ…!

ಕುಮಾರ ರೈತ- ಸಂಕಥೆಯಿಂದ ಆತ್ಮಕಥನ; ಬದುಕಿನ ಕೊನೆ ಹಂತವೆನ್ನುವ ಸಾಮಾನ್ಯ ಭಾವನೆ ಇದೆ. ವಯಸ್ಸಿಗೂ ಅನುಭವಗಳಿಗೂ ಸಂಬಂಧವಿಲ್ಲ. ಬದುಕನ್ನು ನೋಡುವ ಸೀಮಿತ ದೃಷ್ಟಿಕೋನ ಕಳೆದುಕೊಳ್ಳಬೇಕು. ಹೀಗಾದಾಗ ಆತ್ಮಕಥನ; ಬದುಕಿನ ಕೊನೆ ಹಂತವಲ್ಲ’  ಇಂಥ ಅನೇಕ ಅನುಭವಗಳ ಕಥನ ಡೋರ್ ನಂಬರ್-142 ಕೃತಿಯಲ್ಲಿದೆ’  […]

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading