ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜ ನಾ ತೇಜಶ್ರೀ ಹೊಸ ಕೃತಿ ʼಬೆಳ್ಳಿಮೈ ಹುಳʼ ಬರುತ್ತಿದೆ..

ಖ್ಯಾತ ಬರಹಗಾರರಾದ ಜ ನಾ ತೇಜಶ್ರೀ ಅವರ ಹೊಸ ಕಥಾ ಸಂಕಲನ ಹೊರಬರುತ್ತಿದೆ.

ವೈಷ್ಣವಿ ಪ್ರಕಾಶನ ಪ್ರಕಟಿಸುತ್ತಿರುವ ಈ ಕೃತಿಯ ಹೆಸರು ‘ಬೆಳ್ಳಿಮೈ ಹುಳ’

ಕೃತಿಯ ಮುಖಪುಟ ಎಂ ಎಸ್ ಪ್ರಕಾಶ್ ಬಾಬು ಅವರದ್ದು

ಫೋಟೋ ಕೃಪೆ- ಎಂ ಎಸ್‌ ಪ್ರಕಾಶ್‌ ಬಾಬು

‍ಲೇಖಕರು Avadhi

28 December, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading