ಎಸ್ ಪಿ ಬಿಯವರ ಜೊತೆ ನಮ್ಮ ಮಳೆ ಕವಿ ಜಯಂತ್ ಕಾಯ್ಕಿಣಿಯವರು ಸಾಕಷ್ಟು ಕಾಣಿಕೆ ಕೊಟ್ಟಿದ್ದಾರೆ. ಮಕ್ಕಳ ಕಾರ್ಯಕ್ರಮದಲ್ಲಿ ಜಯಂತ್ ಮಾತು ಸದಾ ನಗು ತರಿಸ್ತಾ ಇದ್ದ ಅಂಶ ಅಂದ್ರೆ , ಹಾಳಾದ್ದು ಮೇಷ್ಟ್ರ ಬುದ್ದಿ ಎಲ್ಲಿ ಹೋದರು ಬಿಡಲ್ಲ.
ನನಗೆ ಎಸ್ ಪಿ ಬಿ ಅವರ ಮತ್ತೊಂದು ಅಂಶ ವಿಸ್ಮಯ ಕೊಡುವುದು ಅಂದ್ರೆ ಯಾವುದೇ ಹಾಡು ಬರಲಿ ಲಲಲಲಲಲಲ….ಒಹೊಹೊಹೊಹೋ.. ಹಮ್ಮಿಂಗ್ ಕೊಟ್ಟು ,
ಹಾಡಿದ ಲೆಕ್ಕ ಚುಕ್ತಾ ಮಾಡಿ ಬಿಡ್ತಾರೆ.ಹವ ಸ್ವೀಟ್.. ಹಾಡು ಇಷ್ಟು ಸುಲಭ ಎನ್ನುವ ಸಂಗತಿ ನನಗೆ ಎದೆ ತುಂಬಿ ಹಾಡಿದೆನು ಕಾರ್ಯಕ್ರಮದಿಂದ ತಿಳಿಯಿತು
.ಒಟ್ಟಾರೆ ಹಲವು ಕಾರಣದಿಂದ ಈ ಕಾರ್ಯಕ್ರಮ ಸ್ವಲ್ಪ ಕಳೆಗುಂದಿತು. ಏನೆ ಆದ್ರು ಎಸ್ಪಿಬಿ ಅವರ ಆಕರ್ಷಣೆ ಕುಂದಿಲ್ಲ
ಪೂರ್ಣ ಓದಿಗೆ- ಮೀಡಿಯಾ ಮೈಂಡ್




0 Comments