ಟೀವಿ ನೈನ್ ವಾಹಿನಿಯಲ್ಲಿ ಪ್ರಸಾರ ಆಗುವ ಮಂಜುನಾಥ್ ಸಂಜೀವ್ ಅವರ ಹೇಳಿದ್ದು..ಕೇಳಿದ್ದು…! ಕಾರ್ಯಕ್ರಮ ಅದ್ಭುತ. ಭಾಷೆಯ ಬಳಕೆ, ಏರಿಳಿತ ಸಖತ್ ನಗು ಬರಿಸುತ್ತೆ. ಇಷ್ಟು ದಿನದಲ್ಲಿ ಎಂದಿಗೂ ಬೇಸರ ಅನ್ನಿಸಿಲ್ಲ ಅವರ ಮಾತಿನ ಶೈಲಿ. ಹೊಸ ಹೊಸ ವಿಷಯಗಳನ್ನು ಪ್ರಸ್ತುತಪಡಿಸಿದರೆ ವೀಕ್ಷಕರಿಗೆ ತುಂಬಾ ಇಷ್ಟ ಆಗುತ್ತದೆ. ನಿನ್ನೆ ಫಾರಿನ್ ಕಥೆ ತಗೊಂಡಿದ್ರು ಅದರಲ್ಲಿ ಒಬ್ಬ ಹೆಂಗ್ಸು ಬೆಕ್ಕನ್ನು ಡಸ್ಟ್ ಬಿನ್ ನಲ್ಲಿ ಹಾಕಿದ ಕಥೆ ಹೇಳ್ತಾ ಅಯ್ಯೋ ಸಿವ್ನೆ ಬೆಕ್ಕಿನ ಬದ್ಲು ಆವಮ್ಮ ಗಂಡನ್ನ ಹಾಕಿ ಬಿಟ್ಟಿದ್ದಿದ್ದರೆ ….! ಏನಪ್ಪಾ ಮಾಡೋದು ಎಂದು ಹೇಳಿದ ಶೈಲಿ ಮಸ್ತು ಖುಷಿ ಕೊಡ್ತು..
.ಅಂತಹ ವಿಕರಾಳ ಮನದ ಹೆಂಗಸರು ಹಾಗೆ ಮಾಡೋಕೂ ಸಿದ್ಧ ಬಿಡಿ
.
ಭೇಟಿ ಕೊಡಿ- ಮೀಡಿಯಾ ಮೈಂಡ್]]>
ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..
ನನ್ನ ಮಾತು ತಲೆಹರಟೆ ಅಥವಾ ವಕ್ರಮಾತು ಎಂದು ಅನ್ನಿಸ ಬಹುದು ಆದ್ರೆ ಪತ್ರಕರ್ತ ಬರಹಗಾರ ಹಾಗೂ ಮಿತ್ರ ಜೋಗಿ ಅವರು ಈ ವಿಷಯಕ್ಕೆ ಸಂಬಂಧಿಸಿದಂತೆ ಒಂದು ಮಾತು ಹೇಳಿದರು ಅದು ನೇರವಾಗಿ ಮನದಲ್ಲಿ ಹಾಗೆ ಉಳಿದು ಬಿಟ್ಟಿದೆ. ಅವರು ತಾವು ಕಂಡಿರುವ […]




0 Comments