ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಯಶ್ರೀ ಕಿಕ್ಕಿಂಗ್ ಕಾಲಂ : ಬೀದಿಗೆ ಬಿದ್ದವರು…

ಒಂದು ಸಾಮಾನ್ಯ ರೂಪಿನ, ಬಡ-ಮಧ್ಯಮ ವರ್ಗದ ಹೆಣ್ಣುಮಕ್ಕಳು ದರಿದ್ರ ಲಕ್ಷ್ಮಿಯರಾಗಿ ಅವರ ಕಣ್ಣಿಗೆ ಕಂಡು ಅದು ಕಥೆಯ ರೂಪದಲ್ಲಿ ಬಂದು ಅದೂ ಸೀರಿಯಲ್ ಆಗಿ  ಪ್ರಸಾರ ಆಗುತ್ತದೆ   ;-) . ಅಮಾಯಕ ಬಹುಸಂಖ್ಯಾತ ಮಹಿಳಾ ವೀಕ್ಷಕರಿಗೆ ಅತಿ ಪ್ರಿಯ ಎನ್ನುವಂತೆ ಕಥೆ ಹಣೆದಿರುತ್ತದೆ. ಮೊದಲೇ ಇಂತಹ ವಿಷಯಗಳಿಗೆ  ಸಂಬಂಧ ಪಟ್ಟಂತೆ ಕೆಟ್ಟು ರಾಡಿ ಆದ ಹಲವು ಸಂಸಾರಗಳಿಗೆ ಈ ಧಾರಾವಾಹಿಗಳು ಮತ್ತಷ್ಟು ಮಾದರಿ ಆಗುವ ವಿಪರ್ಯಾಸ !!.
ಈಗ ದಂಡಪಿಂಡಗಳ ರೀತಿಯಲ್ಲೇ ಮತ್ತೊಂದು ಧಾರಾವಾಹಿಯಾಗಿ  ಬೀದಿಗೆ ಬಿದ್ದವರುಸುವರ್ಣ ವಾಹಿನಿಯಲ್ಲಿ  ಆರಂಭ ಆಗಿದೆ. ಅದು ಇನ್ಯಾವ ರೀತಿಯಲ್ಲಿ ತಲೆ ನೋವು ತರಿಸುತ್ತೋ ಕಾಯುವ :-)
ಪೂರ್ಣ ಓದಿಗೆ : ಮೀಡಿಯಾ ಮೈಂಡ್
]]>

‍ಲೇಖಕರು avadhi

19 October, 2010

ನಿಮಗೆ ಇವೂ ಇಷ್ಟವಾಗಬಹುದು…

ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..

ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..

ನನ್ನ ಮಾತು ತಲೆಹರಟೆ ಅಥವಾ ವಕ್ರಮಾತು ಎಂದು ಅನ್ನಿಸ ಬಹುದು ಆದ್ರೆ ಪತ್ರಕರ್ತ ಬರಹಗಾರ ಹಾಗೂ ಮಿತ್ರ ಜೋಗಿ ಅವರು ಈ ವಿಷಯಕ್ಕೆ ಸಂಬಂಧಿಸಿದಂತೆ ಒಂದು ಮಾತು ಹೇಳಿದರು ಅದು ನೇರವಾಗಿ ಮನದಲ್ಲಿ ಹಾಗೆ ಉಳಿದು ಬಿಟ್ಟಿದೆ. ಅವರು ತಾವು ಕಂಡಿರುವ […]

3 Comments

  1. latha

    ketta-madari agabahudu annodu nijavadaroo, the novel or the serial is appealing when the reader or the viewer starts identifying with the character and it is called ‘success’. houdu idondu viparyasa

  2. umesh desai

    yes phani is back to old dirty tricks..
    why suvarna channel not transperant as far as serials are concerned

  3. venugopal kolar

    negative approach annodu samaja mukhi chatuvatikegallalli adarallu madhyamagalalli nakarathmakavada titlegala agathyavadaru yenide ? Phani Ramachandraranthaha uttama srujanathmaka nirdeshakarige olleya title galal barave athava ketta hesariddare dharavahi sucess annuva moodanambikeye ? yeanadaru suvarna vahiniyavaru inthaha title gallannu oppididdaru yeke ? dayamadi hesarannu badalisali.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading