@@ ಟೀವಿ ನೈನ್ ವಾಹಿನಿಯಲ್ಲಿ ಬಿಗ್ ಬಾಸ್ ಬಗ್ಗೆ ಕಾರ್ಯಕ್ರಮ ಇತ್ತು. ಅದರ ಓರ್ವ ಸ್ಪರ್ಧಿ ದಿ ಗ್ರೇಟ್ ಖಲಿ ( ದಿಲೀಪ್ ಸಿಂಗ್ ರಾಣ) ಕುರಿತು ಹೇಳ್ತಾ ಇದ್ರು ನಿರೂಪಕಿ ಶೀತಲ್. ಈ ಹೆಣ್ಣುಮಗಳು ಅಷ್ಟೆ ಭಾಷೆಯನ್ನೂ ತನಗಿಷ್ಟ ಬಂದಂಗೆ ಬಳಸಿ ಕೊಳ್ತಾರೆ. ಸಮನು ಸರಂಜಮು,….! ಹೀಗೆ! ನಿನ್ನೆ ಖಲಿಗೆ ಉಟಕ್ಕೆ ಅಲ್ಲಿ ಕಷ್ಟ ಆಗಿ ಬಿಟ್ಟಿದೆ ಎನ್ನುವ ಸಂಗತಿಯನ್ನು ಹೇಳ್ತಾ ಇದ್ರು ಈ ಹೆಣ್ಣುಮಗಳು.
ಮಾತಿನ ನಡುವೆ ಆಕೆ ಒಂದು ಪದ ಹೆಚ್ಚುಬಾರಿ ಬಳಸಿದರು ಅದು ಸಹಪಾಠಿ ! ಈ ಸ್ಪರ್ಧೆಯಲ್ಲಿ ಭಾಗವಹಿಸಿದವರು ಖಲಿ ಅವ್ರ ಸಹಪಾಠಿಗಳಾ ??? ದೇವ್ರೇ ..ಸಹಪಾಠಿ ಅಂದ್ರೆ ಒಟ್ಟಿಗೆ ಓದುವವರು ಕ್ಲಾಸ್ಮೆಟ್ಗಳು ಕಣಮ್ಮ…!
ಪೂರ್ಣ ಓದಿಗೆ ಮೀಡಿಯಾ ಮೈಂಡ್ ]]>
ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..
ನನ್ನ ಮಾತು ತಲೆಹರಟೆ ಅಥವಾ ವಕ್ರಮಾತು ಎಂದು ಅನ್ನಿಸ ಬಹುದು ಆದ್ರೆ ಪತ್ರಕರ್ತ ಬರಹಗಾರ ಹಾಗೂ ಮಿತ್ರ ಜೋಗಿ ಅವರು ಈ ವಿಷಯಕ್ಕೆ ಸಂಬಂಧಿಸಿದಂತೆ ಒಂದು ಮಾತು ಹೇಳಿದರು ಅದು ನೇರವಾಗಿ ಮನದಲ್ಲಿ ಹಾಗೆ ಉಳಿದು ಬಿಟ್ಟಿದೆ. ಅವರು ತಾವು ಕಂಡಿರುವ […]




ದೇವ್ರೇ ..???