ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಯಶ್ರೀ ಕಿಕ್ಕಿಂಗ್ ಕಾಲಂ:ಯಾರಾದ್ರೂ ಸರಿಯೇ ಟ್ರೈ ಮಾಡಿಪಾ

ಇಂದು ನನ್ನ ಸೆಲ್ ಬೀಗ ತೆಗೆದ ತಕ್ಷಣ ನನ್ನ ಪ್ರೀತಿಯ ಗೆಳೆಯರೊಬ್ಬರು ಕಳುಹಿಸಿದ  ಅತ್ಯಂತ ಸುಂದರ ಮೆಸೇಜ್  ಮನವನ್ನು ಖುಷಿ ಪಡಿಸಿತು… Karnataka is now in the hands of SWAMY AYYAPPA. Confused? It is ture: KumaraSWAMY SiddramAYYA YediyurAPPA  🙂 ಸಖತ್ತಾಗಿದೆ ಅಲ್ವ? :-) . ಅದೇ ರೀತಿ ಹಾಗೆ ಮೇಲ್ ಗಳನ್ನು ಚೆಕ್ ಮಾಡುವಾಗ ಒಂದು ನನ್ನ ಗಮನ ಹೆಚ್ಚು ಸೆಳೆಯಿತು . ನಾವು ಮಾತೆತ್ತಿದರೆ ರೆಫರ್ ಮಾಡುವ ಜಾಗ ವಿಕಿಪೀಡಿಯ. ಅದರಲ್ಲಿ ಸೇರ್ಪಡೆ ಆಗಿರುವ ಎಲ್ಲಾ ಮಾಹಿತಿಯನ್ನು ನಾವು ಈ ಕ್ಷಣದಿಂದ ಓದಲು ಆರಂಭಿಸಿದರೆ, ಅದೂ ಊಟ ,ನಿದ್ದೆ ಮಾಡದೆ  ವಾರ ಪೂರ್ತಿ 24 ಗಂಟೆಗಳ ಕಾಲ ನಿಮಿಷವೂ ಬಿಡದೆ ಓದಿದರೆ ಸುಮಾರು 14 ವರ್ಷದಲ್ಲಿ ಅಷ್ಟನ್ನೂ ಓದಿ ಮುಗಿಸ ಬಹುದಂತೆ ! ( ನಿಮಿಷಕ್ಕೆ 300 ಪದಗಳನ್ನು ಓದಿದಾಗ!)  ( ಒಟ್ಟು  ಪದಗಳು-2,315,200,000 )  ಯಾರಾದ್ರೂ ಸರಿಯೇ ಟ್ರೈ ಮಾಡಿಪಾ :-) ಪೂರ್ಣ ಓದಿಗೆ: ಮೀಡಿಯಾ ಮೈಂಡ್ ]]>

‍ಲೇಖಕರು avadhi

23 October, 2010

ನಿಮಗೆ ಇವೂ ಇಷ್ಟವಾಗಬಹುದು…

ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..

ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..

ನನ್ನ ಮಾತು ತಲೆಹರಟೆ ಅಥವಾ ವಕ್ರಮಾತು ಎಂದು ಅನ್ನಿಸ ಬಹುದು ಆದ್ರೆ ಪತ್ರಕರ್ತ ಬರಹಗಾರ ಹಾಗೂ ಮಿತ್ರ ಜೋಗಿ ಅವರು ಈ ವಿಷಯಕ್ಕೆ ಸಂಬಂಧಿಸಿದಂತೆ ಒಂದು ಮಾತು ಹೇಳಿದರು ಅದು ನೇರವಾಗಿ ಮನದಲ್ಲಿ ಹಾಗೆ ಉಳಿದು ಬಿಟ್ಟಿದೆ. ಅವರು ತಾವು ಕಂಡಿರುವ […]

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading