@@@ ಸುವರ್ಣ ನ್ಯೂಸ್ ಚೀಫ್ ನಮ್ ರಂಗನಾಥ್ ಸರ್ ಅದೇ ರಂಗ ಇತ್ತೀಚೆಗೆ ರಾಕ್ ರಾಕ್ ಆಗಿ ಬಿಟ್ಟಿದ್ದಾರೆ. ಜನರ ಜೊತೆ ನೇರ ಸಂಪರ್ಕ ಫೋನಿನ ಮೂಲಕ, ಬೊಂಬಾಟ್ ಮೇಷ್ಟ್ರೇ
. ನೀವು ಹಿಂಗೆ ಆಗಿ ಬಿಟ್ರೆ ಆಮೇಲೆ ಎಲೆಕ್ಷನ್ಗೆ ನಿಂತು ಕೊಳ್ಳ ಬೇಕಾಗುತ್ತೆ ಸರ್, ಬಿಡಿ ತೊಂದ್ರೆ ಇಲ್ಲ ನಾನು ನಿಮ್ಮ ಪರವಾಗಿ ಪ್ರಚಾರ ಮಾಡ್ತೀನಿ
. ಅಂದಂಗೆ ನೀವು ಯಾವ್ ಪಾರ್ಟಿ ಸರ್ ![]()
@@ಕೌನ್ ಬನೇಗ ಕರೋಡ್ ಪತಿಯಲ್ಲಿ ಬಿಗ್ ಬಿ ಗೇ ಬಂದ ಸ್ಪರ್ಧಿಗಳು ಹೆಚ್ಚು ಹಣ ಗೆದ್ದಷ್ಟು ಖುಷಿ ಪಡ್ತಾರೆ. ಅವರದಾ ದುಡ್ಡು ಅಂತ ಹೇಳ ಬಹುದು , ಆದರೆ ಬೇರೆಯವರು ಕೊಡೊ ದುಡ್ಡು ಕೊಡೋಕೂ ಮುಖ ಅಷ್ಟು ದಪ್ಪ ಮಾಡಿ ಕೊಳ್ಳುವ ಮಂದಿಯ ಪ್ರಮಾಣವೂ ಹೆಚ್ಚು ಕಣ್ರೀ. ಇದೆ ರೀತಿಯ ಒಳ್ಳೆಯ ಸ್ವಭಾವ ಕಾಣೋದು ನಮ್ಮ ನಾ.ಸೋಮೇಶ್ವರ್ ಮೇಷ್ಟ್ರುದು. ಅವರು ಹಾಗೆ ಬಂದ ಸ್ಪರ್ಧಿಗಳು ಹೆಚ್ಚು ಪುಸ್ತಕ ಗೆದ್ದಷ್ಟೂ ಸಂತೋಷ ಪಡ್ತಾರೆ,ಚಂದನ ವಾಹಿನಿಯಲ್ಲಿ ಪ್ರಸಾರ ಆಗುವ ಥಟ್ ಅಂತ ಹೇಳಿ ಯಲ್ಲಿ ! ಛೇ ಆ ಕಾರ್ಯಕ್ರಮದಲ್ಲಿ ಕೇಳುವ ಪ್ರಶ್ನೆ ಕೇವಲ 12
ಪೂರ್ಣ ಓದಿಗೆ : ಮೀಡಿಯಾ ಮೈಂಡ್




0 Comments