ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಯಶ್ರೀ ಕಾಲಂ: ಸಿಂಪ್ಲಿ ಗ್ರೇಟ್…

@@@ ಭಾನುವಾರ ಸುವರ್ಣ ನ್ಯೂಸ್ ನಲ್ಲಿ ಮತ್ತು ಈ ಟೀವಿ ಕನ್ನಡ ವಾಹಿನಿಯಲ್ಲಿ ಪ್ರಸಾರ ಆದ ಎರಡು ಕಾರ್ಯಕ್ರಮ ನನ್ನ ಗಮನ ಸೆಳೆಯಿತು . ಶಿವರಾಜ್ ಕುಮಾರ್ ಅವರ ಜೊತೆ ನಿರೂಪಕ ಗೌರೀಶ್ ಅಕ್ಕಿ ನಡೆಸಿದ ಕಾರ್ಯಕ್ರಮ ಮತ್ತು ಅನುಪ್ರಭಾಕರ್ ಅವರ ನಿರೂಪಣೆಯ ಆಟೋಗ್ರಾಫ್ ಪ್ಲೀಸ್ ನಲ್ಲಿ ಪ್ರಜ್ವಲ್ ದೇವರಾಜ್ ಅವರ ಸಂದರ್ಶನ ಈ ಎರಡೂ ಕಾರ್ಯಕ್ರಮ ತುಂಬಾ ಮನ ಸೆಳೆಯಿತು. ಈ ಎರಡು ಕಾರ್ಯಕ್ರಮದಲ್ಲಿ ಕಾಮನ್ ಫ್ಯಾಕ್ಟರ್ ಅಣ್ಣ ತಮ್ಮಂದಿರ ವಿಶ್ವಾಸ :-) ಶಿವಣ್ಣನ ಸಂದರ್ಶನ ನಡೆಯುವಾಗ ಪುನೀತ್ ರಾಜ್ ಕುಮಾರ್ ಅವರ ಫೋನ್ ಬಂದಿತು. ಆಗ ಮಾತಿನ ಮಧ್ಯದಲ್ಲಿ ಶಿವಣ್ಣ ನೀನು ನನಗೆ ಸೀನಿಯರ್ ಅಪ್ಪು, ತುಂಬಾ ಚೆನ್ನಾಗಿ ಹಾಡ್ತಿಯ, ಅದ್ಭುತವಾಗಿ ಡ್ಯಾನ್ಸ್ ಮಾಡ್ತಿಯ … ಹೀಗೆ ಹಲವಾರು ವಿಶೇಷ ಅಂಶಗಳ ಬಗ್ಗೆ ಹೊಗಳಿದರು ಶಿವಣ್ಣ. ಹುಟ್ಟುತ್ತಾ ಅಣ್ಣತಮ್ಮಂದಿರು ಬೆಳಿತಾ ದಾಯಾದಿಗಳು ಅಂತಾರೆ ತಿಳಿದವರು. ಆದರೆ ತನ್ನ ತಮ್ಮ ತನಗಿಂತ ಸಾಧಕ,ಆತ ನನ್ನ ಬದುಕಿನಲ್ಲಿ ಸ್ಫೂರ್ತಿ ಎಂದು ಹೇಳುವ ಮಾತು- ಮೆಚ್ಚುಗೆ ಇದೆಯಲ್ಲ ಅದು ತುಂಬಾ ಕಡಿಮೆ ಕಂಡು ಬರುವುದು.ತನ್ನ ತಂದೆಯ ವಿನಮ್ರತೆ ತಮ್ಮನಿಗೆ ಬಂದಿದೆ ಎನ್ನುತ್ತಾ ತಾವೂ ಅಪ್ಪನ ಮಗ ಎಂದು ಪದೇಪದೇ ಅಭಿಮಾನಿಗಳಿಗೆ ತಿಳಿಸಿದರು ಶಿವಣ್ಣ ! ಅದಕ್ಕಲ್ವೆ ಅವರನ್ನು ವೀಕ್ಷಕರು ಪ್ರೀತಿಯಿಂದ ಕರೆಯೋದು ಸಿಂಪ್ಲಿ ಗ್ರೇಟ್ ಅಂತ :-) ಪೂರ್ಣ ಓದಿಗೆ : ಮೀಡಿಯಾ ಮೈಂಡ್]]>

‍ಲೇಖಕರು G

22 December, 2010

ನಿಮಗೆ ಇವೂ ಇಷ್ಟವಾಗಬಹುದು…

ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..

ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..

ನನ್ನ ಮಾತು ತಲೆಹರಟೆ ಅಥವಾ ವಕ್ರಮಾತು ಎಂದು ಅನ್ನಿಸ ಬಹುದು ಆದ್ರೆ ಪತ್ರಕರ್ತ ಬರಹಗಾರ ಹಾಗೂ ಮಿತ್ರ ಜೋಗಿ ಅವರು ಈ ವಿಷಯಕ್ಕೆ ಸಂಬಂಧಿಸಿದಂತೆ ಒಂದು ಮಾತು ಹೇಳಿದರು ಅದು ನೇರವಾಗಿ ಮನದಲ್ಲಿ ಹಾಗೆ ಉಳಿದು ಬಿಟ್ಟಿದೆ. ಅವರು ತಾವು ಕಂಡಿರುವ […]

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading