ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಯಶ್ರೀ ಕಾಲಂ: ಸಾರ್ ಕಾಗುಣಿತ ಪ್ರಾಕ್ಟೀಸ್ ಮಾಡಿ ಸರ್…

ಕಾಗುಣಿತ ತುಂಬಾ ಮುಖ್ಯ ಬದುಕಲ್ಲಿ.ಅದರಲ್ಲೂ ಕನ್ನಡ ಮೀಡಿಯಾಗಳಲ್ಲಿ ಕಾಗುಣಿತ ಚೆನ್ನಾಗಿ ಗೊತ್ತಿರಬೇಕು ಕಾರ್ಯಕ್ರಮ ನಡೆಸಿಕೊಡುವವರಿಗೆ :-) . ಹಾಗೆ ನಿನ್ನೆ ಸಮಯ ವಾಹಿನಿಯನ್ನು ವೀಕ್ಷಿಸ್ತಾ ಇದ್ದೆ, ಶಶಿಧರ್ ಭಟ್ ಸರ್, ಪರದೆಯ ಮೇಲೆ ಎಂಟ್ರಿ ಕೊಟ್ಟಿದ್ದಾರೆ ಎನ್ನುವುದು ಗೊತ್ತಾಗಿತ್ತು., ಆದರೆ ಈ ಕಣ್ಣುಗಳಿಗೆ ಕಂಡಿರಲಿಲ್ಲ. ದಟ್ಸ್ ಕನ್ನಡ ಗ್ರೂಪ್ನವರು ಶಶಿ ಸರ್ ಅವರ ರೂಪವನ್ನು ಹೊಗಳಿ ( ಒಹ್ ಮೈ ಗಾಡ್ ! :-) !! ) ಅವರು ಚರ್ಚೆಯಲ್ಲಿ ಭಾಗವಹಿಸಿದ ಕಥೆಯನ್ನು ತಿಳಿಸಿದ್ದರು. ಬಿದ್ದೊದ್ದ್ರು ಕಣ್ರೀ ನನ್ ಕಣ್ಣಿಗೆ. ಉಫ್ಫು ಉಫ್ಫು ! ಯಾಕೋ ಶಶಿ ಸರ್ ಕ್ಯಾಮರಾ ಬೆಳಕಿಗೆ ಚೂರೂ ಪಾರು ತಬ್ಬಿಬ್ಬು ಆದಂಗೆ ಅನ್ನಿಸಿತು, ಇದು ನನ್ನ ಊಹೆಯಾ? ಕಲ್ಪನೆಯ? ಇದಕ್ಕೆ ನನ್ನ ಉತ್ತರ ಅಯ್ಯೋ ಏನಕು ತೆರಿಯಾದು ಪೊಯ ಎಂದು ಕೊಡವಿ ಹೋಗುವುದಕ್ಕೆ ಆಗುವುದಿಲ್ಲ. ಶಶಿ ಸರ್ ಸ್ವಲ್ಪ ಬೆಚ್ಚಿ ಬೆರಗಾದರೀ ಬೆಳಕಿಗೆ ಎಂದು ಒಂದು ಕವನ ಬರೆಯಬಹುದು ಹಳೆಗನ್ನಡದ ಸಾಥ್ ತೆಗೆದುಕೊಂಡು :-) . ಪೂರ್ಣ ಓದಿಗೆ :ಮೀಡಿಯಾ ಮೈಂಡ್]]>

‍ಲೇಖಕರು G

2 January, 2011

ನಿಮಗೆ ಇವೂ ಇಷ್ಟವಾಗಬಹುದು…

ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..

ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..

ನನ್ನ ಮಾತು ತಲೆಹರಟೆ ಅಥವಾ ವಕ್ರಮಾತು ಎಂದು ಅನ್ನಿಸ ಬಹುದು ಆದ್ರೆ ಪತ್ರಕರ್ತ ಬರಹಗಾರ ಹಾಗೂ ಮಿತ್ರ ಜೋಗಿ ಅವರು ಈ ವಿಷಯಕ್ಕೆ ಸಂಬಂಧಿಸಿದಂತೆ ಒಂದು ಮಾತು ಹೇಳಿದರು ಅದು ನೇರವಾಗಿ ಮನದಲ್ಲಿ ಹಾಗೆ ಉಳಿದು ಬಿಟ್ಟಿದೆ. ಅವರು ತಾವು ಕಂಡಿರುವ […]

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading