@@ ನಿನ್ನೆ ಕಸ್ತೂರಿ ವಾಹಿನಿಯನ್ನು ವೀಕ್ಷಿಸುವಾಗ ಅದರಲ್ಲಿ ಹಾಡೊಂದ ನಾ ಹಾಡುವೆನು ಕಾರ್ಯಕ್ರಮ ಪ್ರಸಾರ ಆಗ್ತಾ ಇತ್ತು. ಅತಿಥಿ ಚೇತನ್ ಕನ್ನಡಿಗರ ಮೆಚ್ಚಿನ ಹಾಡುಗಾರ ಅವರು ತುಂಬಾ ವಿನಮ್ರವಾಗಿ ಕುಳಿತಿದ್ರು ಆದ್ರೆ ಸಂದರ್ಶಕಿ ಅರ್ಧ ಕಾಲು ಎತ್ತಿದಂತೆ ಕಾಲು ಮೇಲೆ ಕಾಲು ಹಾಕಿಕೊಂಡು ಕೂತಿದ್ರು. ಕಾಲು ಮೇಲೆ ಕಾಲು ಹಾಕಿ ಕೊಳ್ಳುವುದು ತಪ್ಪಲ್ಲ, ಆದರೆ ನಮ್ಮ ಕಾಲೇ ಚಂದ ನಿಮ್ಮ ಪ್ರತಿಭೆಗಿಂತ ಎಂದು ಕೂರೋಕೆ ಹೋಗ್ತಾರಲ್ಲ ಅದು ನಿಜಕ್ಕೂ ಯಾರು ಇಷ್ಟ ಪಡುವ ಸಂಗತಿ ಅಲ್ಲ. ಇಂತಹ ವರ್ತನೆ ಕೇವಲ ಆಕೆಯದು ಮಾತ್ರವಲ್ಲ ಅನೇಕರಲ್ಲಿ ಕಾಣ ಸಿಕ್ಕಿದೆ.
ಪೂರ್ಣ ಓದಿಗೆ ಮೀಡಿಯಾ ಮೈಂಡ್]]>
ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..
ನನ್ನ ಮಾತು ತಲೆಹರಟೆ ಅಥವಾ ವಕ್ರಮಾತು ಎಂದು ಅನ್ನಿಸ ಬಹುದು ಆದ್ರೆ ಪತ್ರಕರ್ತ ಬರಹಗಾರ ಹಾಗೂ ಮಿತ್ರ ಜೋಗಿ ಅವರು ಈ ವಿಷಯಕ್ಕೆ ಸಂಬಂಧಿಸಿದಂತೆ ಒಂದು ಮಾತು ಹೇಳಿದರು ಅದು ನೇರವಾಗಿ ಮನದಲ್ಲಿ ಹಾಗೆ ಉಳಿದು ಬಿಟ್ಟಿದೆ. ಅವರು ತಾವು ಕಂಡಿರುವ […]




0 Comments