ಟೀವಿ ನೈನ್ ವಾಹಿನಿಯಲ್ಲಿ ಶಿವಪ್ರಸಾದ್ ನಿನ್ನೆ ಅಪರೂಪದ ಸಂದರ್ಶಕರನ್ನು ಸಂದರ್ಶಿಸಿದರು. ಖುಷಿ ಕೊಟ್ಟ ಕಾರ್ಯಕ್ರಮ ಅದು. ಭಾರತದ ಹೆಮ್ಮೆಯ ವೈಲ್ಡ್ ಫೋಟೋ ಗ್ರಾಫರ್ಸ್ ಕೃಪಾಕರ -ಸೇನಾನಿ ಅವರಿಗೆ ಗ್ರೀನ್ ಆಸ್ಕರ್ ಪ್ರಶಸ್ತಿ ಸಿಕ್ಕ ಬಗ್ಗೆ ಸಂದರ್ಶನ ಮಾಡಿದರು ಶಿವ ಪ್ರಕಾಶ್. (ದಿ ಪ್ಯಾಕ್ – ವೈಲ್ಡ್ ಡಾಗ್ ಗೇ ಸಂಬಂಧಪಟ್ಟ ಚಿತ್ರ ) ಭಯಾನಕ ಪ್ರಾಣಿಗಳ ಫೋಟೋ ತೆಗೆಯುವ ಹವ್ಯಾಸ ಇವರದು ಎನ್ನುವ ಅಂಶವನ್ನು ತಿಳಿಸಿದರು ಶಿವು.
ಆದ್ರೆ ಅತಿ ಹೆಚ್ಚು ಗಮನ ಸೆಳೆದಿದ್ದು, ಅವರ ಸಂದರ್ಶನದ ಸಮಯದಲ್ಲಿ ಅವರ ಬಗ್ಗೆ ಬರ್ತಾ ಇದ್ದ ಅಡಿಬರಹಗಳು. ಜೊತೆಗೆ ಕಾರ್ಯಕ್ರಮದ ಶೀರ್ಷಿಕೆ ಪಕ್ಷಿನೋಟ ! ಸಾಕಷ್ಟು ಸಂದರ್ಭಗಳಲ್ಲಿ ಇಂತಹ ಸಣ್ಣಪುಟ್ಟ ಸಂಗತಿಗಳು ವೀಕ್ಷಕರ ಗಮನ ಸೆಳೆಯುತ್ತದೆ. ಇಡೀ ಎಷ್ಯಾದಲ್ಲೇ ಮೊದಲ ಬಾರಿಗೆ ಈ ಪ್ರಶಸ್ತಿ ಸಿಕ್ಕಿರುವುದು ಖುಷಿಯ ಸಂಗತಿ, ಆದರೆ ಅದು ಕನ್ನಡದವರಿಗೆ ಸಿಕ್ಕಿರೋದು ಮತ್ತೊಂದು ಹೆಮ್ಮೆಯ ವಿಷಯ.
ಪೂರ್ಣ ಓದಿಗೆ : ಮೀಡಿಯಾ ಮೈಂಡ್
]]>
ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..
ನನ್ನ ಮಾತು ತಲೆಹರಟೆ ಅಥವಾ ವಕ್ರಮಾತು ಎಂದು ಅನ್ನಿಸ ಬಹುದು ಆದ್ರೆ ಪತ್ರಕರ್ತ ಬರಹಗಾರ ಹಾಗೂ ಮಿತ್ರ ಜೋಗಿ ಅವರು ಈ ವಿಷಯಕ್ಕೆ ಸಂಬಂಧಿಸಿದಂತೆ ಒಂದು ಮಾತು ಹೇಳಿದರು ಅದು ನೇರವಾಗಿ ಮನದಲ್ಲಿ ಹಾಗೆ ಉಳಿದು ಬಿಟ್ಟಿದೆ. ಅವರು ತಾವು ಕಂಡಿರುವ […]



They are really Blessed! As they said sure they are the richest souls! And hats off to that amaZing friend ship!