ಏನೂ ಮಾಡೋಕೆ ಆಗಲ್ಲ ಪಬ್ಲಿಕ್ ಪ್ರಾಪರ್ಟಿ ಅಂದ್ರೆ ಸಾರ್ವಜನಿಕರಿಗೆ ಹೆಚ್ಚು ಸಲುಗೆ. ಅದಕ್ಕೆ ಜನರು ಹೆಚ್ಚು ನಮಗಿಷ್ಟ ಬಂದಂಗೆ ಬಳಸ್ತಾರೆ, ನಮ್ ಸೆಲ್ಬಿಗಳು ಪಬ್ಲಿಕ್ಗೆ ಸೇರಿದವರು ತಾನೆ
.ನಾನು ಈ ಜೋಡಿಯನ್ನು ಒಮ್ಮೆ ಸಿನಿಮಾ ಒಂದರ ಮುಹೂರ್ತದ ಸಮಯದಲ್ಲಿ ಕಂಡಿದ್ದೆ, ಆಗಿನ್ನೂ ಇಂತಿ ನಿನ್ನ ಪ್ರೀತಿಯ ಸಿನಿಮ ಶೂಟಿಂಗ್ ಆಗ್ತಾ ಇತ್ತು.
ಪೂರ್ಣ ಓದಿಗೆ ಮೀಡಿಯಾ ಮೈಂಡ್ ]]>
ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..
ನನ್ನ ಮಾತು ತಲೆಹರಟೆ ಅಥವಾ ವಕ್ರಮಾತು ಎಂದು ಅನ್ನಿಸ ಬಹುದು ಆದ್ರೆ ಪತ್ರಕರ್ತ ಬರಹಗಾರ ಹಾಗೂ ಮಿತ್ರ ಜೋಗಿ ಅವರು ಈ ವಿಷಯಕ್ಕೆ ಸಂಬಂಧಿಸಿದಂತೆ ಒಂದು ಮಾತು ಹೇಳಿದರು ಅದು ನೇರವಾಗಿ ಮನದಲ್ಲಿ ಹಾಗೆ ಉಳಿದು ಬಿಟ್ಟಿದೆ. ಅವರು ತಾವು ಕಂಡಿರುವ […]




0 Comments