ಕೆಲಸ ಮಾಡುವುದು ಸುಲಭ ಅಲ್ಲ
. ಕೆಲವು ಜಾಣರು ಹೇಳ್ತಾರೆ ಕಳ್ಳತನ ಮಾಡಿದಷ್ಟು ಸುಲಭ ಅಲ್ಲ ಕಷ್ಟ ಪಟ್ಟು ಪ್ರಾಮಾಣಿಕವಾಗಿ ಕೆಲಸ ಮಾಡೋದು ಅಂತ, ಆದ್ರೆ ಅನುಭವಸ್ಥರು ಹೇಳೋದಿಷ್ಟೇ ಕಳ್ಳತನ ಮಾಡುವುದು ಸಹ ಎಂದಿಗೂ ಸುಲಭದ ಕೆಲಸವಲ್ಲ
. ದಯಮಾಡಿ ಅನುಭವಕ್ಕೆ ತಕ್ಕಂತೆ ಈ ವಾಕ್ಯಗಳನ್ನು ಓದಿಕೊಳ್ಳಿ ಎಂದು ನಾನು ಅಂದ್ರೆ ಛಿ ಎಂದು ಬೈಯ್ಯಲ್ವ
. ಇರ್ಲಿ ಆದ್ರು ಈ ಸಂಗತಿ ಸತ್ಯ ತಾನೆ
ಅಡುಗೆ ವಿಷಯದಲ್ಲಿ ಸಹ ಜನರು ಹೀಗೆ ಛೇ
. ಸ್ವಲ್ಪ ಎಗಸಟ್ಟೆ ! ಅಡುಗೆ ಅಂದ್ರೆ ಯಾವುದೋ ಒಂದು ಸಮಯದಲ್ಲಿ ತುರುಕಿ, ಮನೆಯಲ್ಲಿ ಇರುವ ಹೆಣ್ಣುಮಕ್ಕಳಿಗೆ ಒಂದು ಚಾನ್ಸ್, ಅದರಲ್ಲಿ ಸುಂದರವಾದ ನಿರೂಪಕಿ. ಅದೇ ಪತ್ರೊಡೆ, ನೀರು ದೋಸೆ, ಪುಳಿಯೋಗರೆ, ಪಾನಿಪೂರಿ!!ಪಾಪ ಬಂದ ಹೆಣ್ಣುಮಕ್ಕಳು ಏನೆ ಅಡುಗೆ ಮಾಡ್ಲಿ ಇದು ಮಕ್ಕಳಿಗೆ ತುಂಬಾ ಇಷ್ಟ ಆಗುತ್ತೆ. ಇದು ಮಕ್ಕಳಿಗಾಗಿ ಎಂದು ಮಾಡಿದ್ರೆ, ನಿರೂಪಕಿ ಇದು ಕ್ರಿಸ್ಪಿ-ಕ್ರಮ್ಚಿ ಆಗುವಷ್ಟು ಹುರಿ ಬೇಕಾ, ಡೀಪ್ ಫ್ರೈ ಸಾಕ !ಒಂದೇ ರೀತಿಯ ಜನರನ್ನು ಕಂಡು ಕಂಡು ವೀಕ್ಷಕರು ಬೇಜಾರಾಗ ಬಾರದು ಎಂದು ಆಗಾಗ ಸೆಲಬಿಗಳ ಅಡುಗೆ ತೋರಿಸ್ತಾರೆ. ತುಂಬಾ ಜನಪ್ರಿಯ ಕಾರ್ಯಕ್ರಮ ಆಗಿದ್ರೂ ಅಡುಗೆ ಕಾರ್ಯಕ್ರಮನಾ ಎಂದು ಸಾಕಷ್ಟು ಜನರು ಬೇಜಾರಾಗ್ತಾರೆ ಪಾಪ!!
ಪೂರ್ಣ ಓದಿಗೆ :ಮೀಡಿಯಾ ಮೈಂಡ್ ]]>
ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..
ನನ್ನ ಮಾತು ತಲೆಹರಟೆ ಅಥವಾ ವಕ್ರಮಾತು ಎಂದು ಅನ್ನಿಸ ಬಹುದು ಆದ್ರೆ ಪತ್ರಕರ್ತ ಬರಹಗಾರ ಹಾಗೂ ಮಿತ್ರ ಜೋಗಿ ಅವರು ಈ ವಿಷಯಕ್ಕೆ ಸಂಬಂಧಿಸಿದಂತೆ ಒಂದು ಮಾತು ಹೇಳಿದರು ಅದು ನೇರವಾಗಿ ಮನದಲ್ಲಿ ಹಾಗೆ ಉಳಿದು ಬಿಟ್ಟಿದೆ. ಅವರು ತಾವು ಕಂಡಿರುವ […]



Nice article. Wish had a chance to taste it