ವೀಕ್ಷಕರನ್ನು ಸದಾ ವಿಸ್ಮಯದಲ್ಲಿ ಮುಳುಗಿ ಎಬ್ಬಿಸೋದು ವಾರ್ತಾ ವಾಹಿನಿಗಳು…ವಾರ್ತೆಗಳು…! ನಾನು ನನಗೆ ಅರ್ಥ ಆಗುವ ಭಾಷೆಗಳನ್ನು ತಪ್ಪದೆ ವೀಕ್ಷಿಸುತ್ತೇನೆ.ಅದರಲ್ಲೂ ಬ್ರೇಕಿಂಗ್ ನ್ಯೂಸ್ಗಳು ಅಂದ್ರೆ ಅಮಿತವಾದ ಆಸಕ್ತಿ. ಯಾವುದೇ ಭಾಷೆಯಾಗಿರಲಿ ಪಕ್ಕಾ ಮಜ ಸಿಗುತ್ತೆ ವಾರ್ತೆಗಳಿಂದ! ಸಣ್ಣ ಸುದ್ದಿಯನ್ನು ಯಾವರೀತಿ ಮೆಗಾ ಸೀರಿಯಲ್ ಮಾಡ ಬಹುದು ಅನ್ನುವುದನ್ನು ವಾರ್ತಾವಾಹಿನಿಗಳಿಂದ ನೋಡಿ ತಿಳಿಯ ಬೇಕು ![]()
ಉದಾ :- ಪರವೂರಿನಲ್ಲಿ ಮಳೆ ಬಿದ್ದು ಕಟ್ಟೆ ಒಡೆದಿದೆ., ಇಷ್ಟೆ ಸುದ್ದಿ ಆದರೆ ಅದನ್ನು ಪದೇಪದೆ ಯಾವರೀತಿಯಲ್ಲಿ ಹೇಳ ಬಹುದು ಅದೊಂದೇ ವಾರ್ತೆಯನ್ನು ಅದೆಷ್ಟು ಕಾಲ ವಿಸ್ತಾರ ಮಾಡ ಬಹುದು ಅಂತ ವಾರ್ತಾ ವಾಹಿನಿಗಳಲ್ಲಿ ವೀಕ್ಷಿಸಿ ಕಲೀಬೇಕು. ಈ ಟೀವಿ ಯಲ್ಲಿ ಪ್ರಸಾರ ಆಗುವ ಟಿ. ಎನ್. ಸೀತಾರಾಂ ಸೀರಿಯಲ್ ರೀತಿಯಲ್ಲಿ..
ವಿಷಯ ತುಂಬಾ ಚೆನ್ನಾಗಿದ್ರೂ ಕೆಲವು ಅಂಶಗಳು ಸದಾ ನನಗೆ ಮಜ ಕೊಡುತ್ತೆ !
poorna odige: media mind



0 Comments