ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಯಶ್ರೀ ಕಾಲಂ: ಒಟ್ಟಾರೆ ಸ್ವಲ್ಪ ಬದಲಾವಣೆ ಬೇಕೇ ಬೇಕು ಅಜಿತ್..

ಅವರ ಶಾಲೆಯ ಸ್ಟುಡೆಂಟ್ ಅಜಿತ್ ಹನುಮಕ್ಕನವರ್ ಸುವರ್ಣ ನ್ಯೂಸ್ 24 x 7 ನಲ್ಲಿ ಗುರುವಿನಂತೆ ಕ್ರೈಂ ಕಾರ್ಯಕ್ರಮದ ನಿರೂಪಕರಾಗಿ ಎಂಟ್ರಿ ಕೊಟ್ಟಿರುವ ಅಜಿತ್ ನಿರೂಪಣೆ ಬೋರ್ ಹೊಡಿಸಿಲ್ಲ . ಸಾಮಾನ್ಯವಾಗಿ ಅಜಿತ್ ಅವರ ನಿರೂಪಣೆಯಲ್ಲಿ ಆಗಾಗ ಕೇಳಿ ಬರುವ ಡೈಲಾಗ್ ಬಿಟಿಎಸ್ ಬಸ್ ನಲ್ಲಿ ಕಾಲು ತುಳಿಸಿಕೊಂಡಂತೆ ಎಗರಾಡಿದ, ಹಾಗಾಯ್ತು ಅವನ ಸ್ಥಿತಿ …! ಹೀಗೆ ಕಾಲು ತುಳಿಸಿಕೊಂಡ ಕಥೆ ಸಂದರ್ಭಾನುಸಾರ ಬದಲಾಗುತ್ತೆ :-)

ನನಗೆ ತಮಾಷೆ ಅನ್ನಿಸುವುದು ಅಜಿತ್ ಹೆಚ್ಚು ಒಂದೇ ಬಗೆಯ ನಿರೂಪಣಾ ಶೈಲಿಯಲ್ಲಿ ಮಗ್ನರಾಗಿರುತ್ತಾರೆ. ಅದು ಎಲ್ಲ ವಿಷಯಗಳಲ್ಲೂ ಹೊಂದಿಕೆ ಆಗಲ್ಲ .ಅದರ ಬಗ್ಗೆ ಅಜಿತ್ ಗಮನ ಕೊಟ್ರೆ ಒಳ್ಳೆಯದು ! ಇತ್ತೀಚೆಗೆ ಅದಿರು ಮಾಫಿಯ ಬಗ್ಗೆ ಮಾಡಿದ ನಿರೂಪಣೆಯೂ ಅದೇ ರೀತಿ ! ಒಟ್ಟಾರೆ ಸ್ವಲ್ಪ ಬದಲಾವಣೆ ಬೇಕೇ ಬೇಕು ಅಜಿತ್.. ನಿಮಗೇನೂ ತೊಂದ್ರೆ ಆಗಲ್ಲ ನಿಮ್ಮ ಕೆಲವು ವೀಕ್ಷಕರಿಗೆ ಬೋರು ಹೊಡೆಯೋಕೆ ಆರಂಭ ಆಗುತ್ತೆ :-) ಪ್ರಯತ್ನಿಸಿ.

ಪೂರ್ಣ ಓದಿಗೆ- ಮೀಡಿಯಾ ಮೈಂಡ್

‍ಲೇಖಕರು avadhi

18 July, 2010

ನಿಮಗೆ ಇವೂ ಇಷ್ಟವಾಗಬಹುದು…

ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..

ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..

ನನ್ನ ಮಾತು ತಲೆಹರಟೆ ಅಥವಾ ವಕ್ರಮಾತು ಎಂದು ಅನ್ನಿಸ ಬಹುದು ಆದ್ರೆ ಪತ್ರಕರ್ತ ಬರಹಗಾರ ಹಾಗೂ ಮಿತ್ರ ಜೋಗಿ ಅವರು ಈ ವಿಷಯಕ್ಕೆ ಸಂಬಂಧಿಸಿದಂತೆ ಒಂದು ಮಾತು ಹೇಳಿದರು ಅದು ನೇರವಾಗಿ ಮನದಲ್ಲಿ ಹಾಗೆ ಉಳಿದು ಬಿಟ್ಟಿದೆ. ಅವರು ತಾವು ಕಂಡಿರುವ […]

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading