ಅಷ್ಟು ಚಂದ ಹುಡಗನ ಆಸೆ ನೆರವೆರಿಸದೆ ಇರ್ತಾರ ಧಕ್ಧಕ್
. ಇದೆ ಆಸೆಯನ್ನು ರಾಖಿ ಸಾವಂತ್ ಹತ್ರ ಕೇಳಿ ಇದ್ದಿದ್ರೆ ಯಪ್ಪಾ ಬ್ಯಾಡ ಆ ಹುಡುಗನ ಕಥೆ ಕ್ಯಾರೆ… ಕುಯ್… ತು ಕುಯ್… ಹೇಯ್… ಕುಯ್ .. ಕುಯ್… ಹೀಗೆ ಎಡಿಟ್ ಮಾಡುವಷ್ಟು ಬೈದಿರೋಳು… ಈ ಹುಡುಗನ ಅದೃಷ್ಟ ಚೆನ್ನಾಗಿತ್ತು, ಆಕೆಯನ್ನು ಕೇಳಲಿಲ್ಲ.
ಆರಂಭದಲ್ಲಿ ವಿಶೇಷವಾಗಿ ಇಲ್ಲ ಎನ್ನುವ ಮಾತು ಯಾಕೆ ಹೇಳಿದೆ ಅಂದ್ರೆ ಇದೆ ರೀತಿಯ ರಿಯಾಲಿಟಿ ಷೋ ಕನ್ನಡ ಮತ್ತು ತೆಲುಗು ಈಟೀವಿಯಲ್ಲಿ ಬರ್ತಾ ಇದೆ ಕಣ್ರೀ ಆಹಾ ಅದ್ಬುತ. ತೆಲುಗು ವಾಹಿನಿಯಲ್ಲಿ ಇಂತಹ ರಿಯಾಲಿಟಿ ಶೋನಲ್ಲಿ ಸ್ಪರ್ಧಿಗಳು ಸಾಲ್ಸ ಡ್ಯಾನ್ಸ್ ಆಡಿದರು ಬಾಯ್ ಬಾಯ್ ಬಿಟ್ಟು ನೋಡುವಂತೆ ಆಯಿತು, ಅಷ್ಟೊಂದು ಚೆನ್ನಾಗಿತ್ತು. ಅದೇ ಇವರು ಅಂದ್ರೆ ಸೋನಿಯಲ್ಲಿ ಪ್ರಸಾರ ಆಗ್ತಾ ಇರುವ ಈ ಡ್ಯಾನ್ಸ್ ಕಾರ್ಯಕ್ರಮದಲ್ಲೂ ಸಾಲ್ಸ ಆಡಿದರು, ಅವರು ಆಡಿದರು, ನಾವು ನೋಡಿದೆವು ಅಷ್ಟೆ
. ಸಾಕಷ್ಟು ಕಲಿಯುವುದಿದೆ ಕಣ್ರೀ ನಮ್ಮವರಿಂದ ಅವರು
ಪೂರ್ಣ ಓದಿಗೆ :ಮೀಡಿಯಾ ಮೈಂಡ್]]>
ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..
ನನ್ನ ಮಾತು ತಲೆಹರಟೆ ಅಥವಾ ವಕ್ರಮಾತು ಎಂದು ಅನ್ನಿಸ ಬಹುದು ಆದ್ರೆ ಪತ್ರಕರ್ತ ಬರಹಗಾರ ಹಾಗೂ ಮಿತ್ರ ಜೋಗಿ ಅವರು ಈ ವಿಷಯಕ್ಕೆ ಸಂಬಂಧಿಸಿದಂತೆ ಒಂದು ಮಾತು ಹೇಳಿದರು ಅದು ನೇರವಾಗಿ ಮನದಲ್ಲಿ ಹಾಗೆ ಉಳಿದು ಬಿಟ್ಟಿದೆ. ಅವರು ತಾವು ಕಂಡಿರುವ […]



0 Comments