ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಯಶ್ರೀ ಕಾಲಂ:ಸೂಪರೋ ಸೂಪರು…

@@ ಉಪ್ಪಿಗಿಗಿಂತ ರುಚಿ ಬೇರೆ ಇಲ್ಲ ಎಂದು ಹೇಳಿದ್ದು ಗೆಳೆಯ ಪವನ್ ಕುಮಾರ್. ನಿನ್ನೆ ಸೂಪರ್ ಸಿನಿಮಾ ವೀಕ್ಷಿಸಿ ಬಂದು ತುಂಬಾ ಚೆನ್ನಾಗಿದೆ. ಉಪ್ಪಿ ಸಿನ್ಮಾ ಅಂದ್ರೆ ಸುಮ್ನೆನಾ ಎಂದರು. ಜೊತೆಗೆ ಉಪ್ಪಿಗಿಂತ ರುಚಿ..! ಹೇಳಿದ್ರು. ಅದೂ ಸತ್ಯ ಬಿಡಿ ವಿಭಿನ್ನ ನಿರ್ದೇಶಕ ಉಪೇಂದ್ರ. ಹೊಸತನಗಳನ್ನು ನೀಡುವ ಹರಿಕಾರ. ತುಂಬಾ ಚೆನ್ನಾಗಿದ್ಯಾ ಅಂದೆ. ಹೌದು, ಮುಂದೆ ಅವರು ರಾಜಕೀಯಕ್ಕೆ ಸೇರಬಹುದು ಎಂದು ಕಾಣುತ್ತೆ, ಆ ವಿಷಯವನ್ನು ಸೂಕ್ಷ್ಮವಾಗಿ ತಿಳಿಸಿದ್ದಾರೆ ಎಂದರು. ಅದು ಸಾಮಾನ್ಯ ಸಂಗತಿ ಅಲ್ವ ಎಂದೇ ಹೌದು ಆದ್ರೆ ಆ ಸಿನಿಮಾದಲ್ಲಿ ನನಗೆ ಕ್ಲೈಮ್ಯಾಕ್ಸ್ ತನಕ ಕಥೆ ಏನು ಎಂದು ಸ್ಪಷ್ಟವಾಗಿ ತಿಳೀಲಿಲ್ಲ :-) ಎಂದರು. ಆದ್ರೆ ನಿನ್ನೆ ರಾತ್ರಿ ಸಿನಿಮಾ ವೀಕ್ಷಿಸಿ ಬಂದ ನನ್ನ ಸೆಲಬಿ ಗೆಳೆಯರೊಬ್ಬರ ಬಳಿ ಇಂದು ಈ ಮಾತು ಹೇಳಿ ನಕ್ಕೆ ಎನ್ ಮಹರಾಯ ಕಥೆ ಎಂದು! ಅರ್ಥ ಮಾಡಿಕೊಳ್ಳುವುದಕ್ಕೆ ತಲೆ ಇರಬೇಕು ಬಿಡಿ ಎಂದರು. . ನಿಜ ಬಿಡಿ ಉಪೇಂದ್ರ ಸಿನಿಮಾ ಅಂದ್ರೆ ಸುಮ್ಮನೇನಾ? :) ಪೂರ್ಣ ಓದಿಗೆ : ಮೀಡಿಯಾ ಮೈಂಡ್]]>

‍ಲೇಖಕರು G

5 December, 2010

ನಿಮಗೆ ಇವೂ ಇಷ್ಟವಾಗಬಹುದು…

ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..

ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..

ನನ್ನ ಮಾತು ತಲೆಹರಟೆ ಅಥವಾ ವಕ್ರಮಾತು ಎಂದು ಅನ್ನಿಸ ಬಹುದು ಆದ್ರೆ ಪತ್ರಕರ್ತ ಬರಹಗಾರ ಹಾಗೂ ಮಿತ್ರ ಜೋಗಿ ಅವರು ಈ ವಿಷಯಕ್ಕೆ ಸಂಬಂಧಿಸಿದಂತೆ ಒಂದು ಮಾತು ಹೇಳಿದರು ಅದು ನೇರವಾಗಿ ಮನದಲ್ಲಿ ಹಾಗೆ ಉಳಿದು ಬಿಟ್ಟಿದೆ. ಅವರು ತಾವು ಕಂಡಿರುವ […]

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading