@@ ಚಂದನ ವಾಹಿನಿಯಲ್ಲಿ ಅತ್ಯಂತ ಆಸಕ್ತಿಯಿಂದ ವೀಕ್ಷಿಸುವ ಕಾರ್ಯಕ್ರಮ ಮಧುರ ಮಧುರ ವೀ ಮಂಜುಳ ಗಾನ. .ಇದನ್ನು ಲೈವ್ ಟೆಲಿ ಕಾಸ್ಟ್ ಮಾಡಿದರೂ ಆಗ ವೀಕ್ಷಿಸದ ವೀಕ್ಷಕರಿಗೊಸ್ಕರ ಪುನಃ ಪ್ರಸಾರ ಮಾಡುತ್ತದೆ ವಾಹಿನಿ. ಸ್ಪುಟವಾದ ಕನ್ನಡದಲ್ಲಿ ಸುಂದರವಾಗಿ ನಿರೂಪಣೆ ಮಾಡುವ ನಿರೂಪಕಿ ಈ ಕಾರ್ಯಕ್ರಮದ ಪ್ಲಸ್ ಪಾಯಿಂಟ್. ಇತ್ತೀಚೆಗೆ ಕಲ್ಯಾಣ್ ಕುಮಾರ್ ವಿಶೇಷ ಮಧುರ ….! ಇತ್ತು.
ವಿಶೇಷ ಅತಿಥಿಯಾಗಿದ್ದವರು ಪತ್ರಕರ್ತ ಮಣಿಕಾಂತ್. ತಮ್ಮ ಬರಗಳಲ್ಲಿ ಲಾಲಿತ್ಯ ಹೊಂದಿರುವ ಮಣಿಕಾಂತ್ ಪ್ರೇಮ ಲೇಖಕ ಎಂದೇ ಹೇಳ ಬಹುದು. ಅವರ ಪ್ರತಿಯೊಂದು ರೈಟಪ್ ಇಷ್ಟಪಟ್ಟು ಓದುವಂತೆ ಮಾಡುತ್ತದೆ. ಮಣಿಕಾಂತ್ ಅವರು ಕಲ್ಯಾಣ್ ಕುಮಾರ್ ಅವರ ಬದುಕಿನ ಬಗ್ಗೆ ಹೇಳುತ್ತಾ ತಾಯಿ ಕಲ್ಯಾಣಮ್ಮನವರ ಹೆಸರನ್ನು ತಮ್ಮ ಜೋಡಿಸಿಕೊಂಡರು ಎಂದು ತಿಳಿಸಿದರು .
ಪೂರ್ಣ ಓದಿಗೆ : ಮೀಡಿಯಾ ಮೈಂಡ್




0 Comments