ಒಂದು ಉತ್ತಮ ಸಂದರ್ಶನ. ಸಮಕಾಲೀನ ಸಾಮಾಜಿಕ ಜೀವನದ ಬಗ್ಗೆ ನಡೆದ ಸಂವಾದ. ಸಂಬಂಧಿಸಿದ ಪ್ರತಿಯೊಬ್ಬರೂ ಆತ್ಮಾವಲೋಕನ ಮಾಡಿಕೊಳ್ಳಲು ಪ್ರೇರೇಪಿಸುವ ಪ್ರಯತ್ನ. ಹೊಟ್ಟೆಪಾಡಿನ ಕೆಲಸದ ಗಡಿಬಿಡಿಯಿಂದಾಗಿ ಟೈಮ್ ಅಡ್ಜಷ್ಟ್ ಆಗದಿದ್ದುದರಿಂದ ,ಚಾನೆಲ್ ನಲ್ಲಿ ನೋಡಲಾಗಿರಲಿಲ್ಲ. ನೋಡಲು ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ಧನ್ಯವಾದಗಳು…ಅಂಗಡಿ.