ರಮ್ಯ ಶ್ರೀ ಎಸ್
ಒಂದು ಚಿತ್ರೋತ್ಸವ ಯಶಸ್ವಿಯಾಗಿ ನಡೆಯಬೇಕೆಂದರೆ ಅದರ ಹಿಂದೆ ಇರುವ ಮುಖ್ಯರು ವಾಲಂಟೀರ್ ಗಳೂ ಸಹಾ.
೧೧ನೆಯ ಬೆಂಗಳೂರು ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವ ದಿನದಿಂದ ದಿನಕ್ಕೆ ಸಂಭ್ರಮವನ್ನು ಹೆಚ್ಚಿಸಿಕೊಳ್ಳುತ್ತಿದೆ.
ಪಿವಿಆರ್ ಒರಾಯನ್ ಮಾಲ್ ನಲ್ಲಿ ಕಂಡ ವಾಲಂಟೀರ್ ಗಳ ನೋಟ ಇದು

0 Comments