ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಚಂದನ ವಾಹಿನಿಯಲ್ಲಿ ಒಂದು ಸುಂದರ ಕಾರ್ಯಕ್ರಮ

ಚಂದನ ವಾಹಿನಿಯಲ್ಲಿ ಇತ್ತೀಚೆಗೆ ಒಂದು ಸುಂದರ ಕಾರ್ಯಕ್ರಮ ಪ್ರಸಾರ ಆಯ್ತು. ರಂಗಕರ್ಮಿ ಎಸ್. ಕೆ .ಮಾಧವ ರಾವ್ ಅವರನ್ನು ಪ್ರಸಿದ್ಧ ಸಾಹಿತಿ ಗುಂಡೂ ರಾವ್ ಅವರು ಸಂದರ್ಶನ ಮಾಡಿದರು. ಎಸ್.ಕೆ .ಮಾಧವ ರಾವ್ ಕೈಲಾಸಂ ನಾಟಕಗಳಲ್ಲಿ ಅತಿ ಹೆಚ್ಚು ವಿತಂತು (ವಿಧವೆ ) ಪಾತ್ರ ಮಾಡಿರುವ ಕಲಾವಿದ. ಈ ಪಾತ್ರ ಹಾಗೆನ್ನುವುದಕ್ಕಿಂತ ವಿಧವೆ ಎನ್ನುವ ಪಟ್ಟ ಹೆಣ್ಣುಮಕ್ಕಳಿಗೆ ಅತ್ಯಂತ ಖೇದಕರ ಪರಿಸ್ಥಿತಿ . ಅದರಲ್ಲೂ ಕೆಲವು ಜಾತಿಗಳಲ್ಲಿನ ಹೆಣ್ಣುಮಕ್ಕಳಿಗೆ ಈ ಪರಿಸ್ಥಿತಿಯ ಘೋರ ಪ್ರಪಂಚದ ಅರಿವು ಇದ್ದೇ ಇದೆ. ಎಸ್ಕೆಎಂ ಎಂದು ಕರೆಯುವ ಮಾಧವರಾಯರನ್ನು ನಾಟಕ-ಮಕ್ಕಳ-ಮಹಿಳೆಯರ ಮಾಧವ ರಾವ್ ಎಂದೇ ಪ್ರಖ್ಯಾತಿ ಹೊಂದಿದ್ದಾರೆ. ಯಾಕೆ ಕೈಲಾಸಂ ನಾಟಕಗಳಲ್ಲಿ ವಿತಂತು ಪಾತ್ರಗಳು ಸದಾ ಕೋಪ-ಸಿಡಿಮಿಡಿಯನ್ನು ತೋರುತ್ತಿದ್ದವು ಎನ್ನುವುದಕ್ಕೆ , ಕಾರಣ ಆ ಪಾಪದ ಹೆಣ್ಣುಮಗಳು ತನಗೆ ಬದುಕಲ್ಲಿ ಸಿಗದೇ ಇರುವ ಸುಖ-ಸಂತೋಷ ಬೇರೆಯವರಿಗೆ ಸಿಕ್ಕಾಗ ಆ ನೋವು ಸಹಜ. ಪೂರ್ಣ ಓದಿಗೆ –ಮೀಡಿಯಾ ಮೈಂಡ್]]>

‍ಲೇಖಕರು G

15 January, 2011

ನಿಮಗೆ ಇವೂ ಇಷ್ಟವಾಗಬಹುದು…

ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..

ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..

ನನ್ನ ಮಾತು ತಲೆಹರಟೆ ಅಥವಾ ವಕ್ರಮಾತು ಎಂದು ಅನ್ನಿಸ ಬಹುದು ಆದ್ರೆ ಪತ್ರಕರ್ತ ಬರಹಗಾರ ಹಾಗೂ ಮಿತ್ರ ಜೋಗಿ ಅವರು ಈ ವಿಷಯಕ್ಕೆ ಸಂಬಂಧಿಸಿದಂತೆ ಒಂದು ಮಾತು ಹೇಳಿದರು ಅದು ನೇರವಾಗಿ ಮನದಲ್ಲಿ ಹಾಗೆ ಉಳಿದು ಬಿಟ್ಟಿದೆ. ಅವರು ತಾವು ಕಂಡಿರುವ […]

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading