ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗಾದೆ ತಿರುವು ಮುರುವಾದದ್ಯಾಕೆ?

ಯಾರದೋ ಕೈ ಇನ್ಯಾರದ್ದೋ ಬಾಯಿ

11745577_847279875355017_5425354530072624245_n

ರಾಜಕುಮಾರ ಮಡಿವಾಳರ್

ಕೈ ಕೆಸರಾದಷ್ಟೂ ಮೊಸರಾಯಿತು ಬಾಯಿ
ಯಾರದೋ ಕೈ ಇನ್ಯಾರದ್ದೋ ಬಾಯಿ!

1

ಆಸೇ ದುಃಖಕ್ಕೆ ಮೂಲ
ನೆನ್ನೆವರೆಗೂ ಸತ್ತ ರೈತನ ಕಣ್ಣಲ್ಲಿ
ಯಾವ ಆಸೆಯ ಕುರುಹೂ ಇರಲಿಲ್ಲ..!

1

ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ
ಮಣ್ಣಾಯಿತು ಬ್ರೂಣ ಕಣ್ ಬಿಡುವ ಮೊದಲೇ..

1

ಸುಳ್ಳಾಗದು ಗಾದೆ ಖರೆ
ತಿರುವು ಮುರುವಾದದ್ಯಾಕೆ?

‍ಲೇಖಕರು G

15 September, 2015

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading